Sunday, August 1, 2021
Homeಸಿನಿಮಾ34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಬೇಬಿ ಶಾಮಿಲಿ

ಇದೀಗ ಬಂದ ಸುದ್ದಿ

34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಬೇಬಿ ಶಾಮಿಲಿ

ಬಾಲಕಲಾವಿದೆಯಾಗಿ ಸಾಕಷ್ಟು ಹೆಸರು ಮಾಡಿದ್ದ ನಟಿ ಬೇಬಿ ಶಾಮಿಲಿ ಇಂದು ತಮ್ಮ 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಬೇಬಿ ಶಾಮಿಲಿ ಅವರನ್ನು 2 ವರ್ಷದವರಿದ್ದಾಗ ‘ರಾಜನಾಡೈ’ ಎಂಬ ತಮಿಳು ಚಿತ್ರದಲ್ಲಿ ಕರೆದುಕೊಳ್ಳಲಾಗಿತ್ತು. 1990ರಂದು ಬಿಡುಗಡೆಯಾದ ‘ಅಂಜಲಿ’ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದರು.

ಈ ಚಿತ್ರದಿಂದ ಅವರಿಗೆ ರಾಷ್ಟ್ರಪ್ರಶಸ್ತಿ ದೊರೆಯಿತು. ಅದೇ ವರ್ಷದಂದು ಬಿಡುಗಡೆಯಾದ ಸಾಹಸಸಿಂಹ ವಿಷ್ಣುವರ್ಧನ್ ನಟನೆಯ ‘ಮತ್ತೆ ಹಾಡಿತು ಕೋಗಿಲೆ’ ಸಿನಿಮಾದಲ್ಲಿ ಪಲ್ಲವಿ ಎಂಬ ಪಾತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದರು.

ತಮಿಳು, ತೆಲುಗು, ಕನ್ನಡ ಮಲಯಾಳಂ ಸೇರಿದಂತೆ ಹಿಂದಿಯಲ್ಲೂ ಬಾಲಕಲಾವಿದೆಯಾಗಿ ಮಿಂಚಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img