Sunday, August 1, 2021
Homeಸುದ್ದಿ ಜಾಲಸೆನ್ಸೆಕ್ಸ್ 200 ಪಾಯಿಂಟ್ಸ್‌ ಕುಸಿತ

ಇದೀಗ ಬಂದ ಸುದ್ದಿ

ಸೆನ್ಸೆಕ್ಸ್ 200 ಪಾಯಿಂಟ್ಸ್‌ ಕುಸಿತ

ಭಾರತೀಯ ಷೇರುಪೇಟೆಯು ಶುಕ್ರವಾರ ಕುಸಿತದ ಹಾದಿ ಮುಂದುವರಿಸಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ ಆರಂಭಿಕ ವಹಿವಾಟಿನಲ್ಲಿ 193 ಪಾಯಿಂಟ್ಸ್‌ ಕುಸಿದಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 61 ಪಾಯಿಂಟ್ಸ್‌ ಇಳಿಕೆಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡಾ 0.37ರಷ್ಟು ಅಥವಾ 193.09 ಪಾಯಿಂಟ್ಸ್‌ ಇಳಿಕೆಗೊಂಡು 52,375.85 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.39ರಷ್ಟು ಅಥವಾ 61.40 ಪಾಯಿಂಟ್ಸ್‌ ಕುಸಿದು 15666.50 ಪಾಯಿಂಟ್ಸ್‌ ಮುಟ್ಟಿದೆ.

ದಿನದ ವಹಿವಾಟು ಆರಂಭಗೊಂಡಾಗ 1053 ಷೇರುಗಳು ಏರಿಕೆಗೊಂಡರೆ, 725 ಷೇರುಗಳು ಕುಸಿದವು ಮತ್ತು 72 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img