Friday, July 23, 2021
Homeಸಿನಿಮಾ'ರಾಣ':ಶ್ರೇಯಸ್‌ಗೆ ನಂದ ಕಿಶೋರ್‌ ನಿರ್ದೇಶನ

ಇದೀಗ ಬಂದ ಸುದ್ದಿ

‘ರಾಣ’:ಶ್ರೇಯಸ್‌ಗೆ ನಂದ ಕಿಶೋರ್‌ ನಿರ್ದೇಶನ

ನಂದಕಿಶೋರ್‌ ನಿರ್ದೇಶನದ, ಯಸ್‌ ಮಂಜು ನಾಯಕನಾಗಿ ಅಭಿನಯಿಸುರುವ “ರಾಣ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು. “ಗುಜ್ಜಲ್‌ ಟಾಕೀಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ರಾಣ’ ಚಿತ್ರಕ್ಕೆ ಗುಜ್ಜಲ್‌ ಪುರುಷೋ ತ್ತಮ್‌ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.

“ರಾಣಾ’ ಮುಹೂರ್ತದ ಬಳಿಕ ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ಶ್ರೇಯಸ್‌, “ಈ ಹಿಂದಿನ ನನ್ನ ಎರಡು ಸಿನಿಮಾಗಳಿಗಿಂತ ವಿಭಿನ್ನ ಪಾತ್ರ “ರಾಣ’ ಸಿನಿಮಾದಲ್ಲಿದೆ. ಯಾವುದಕ್ಕೂ ಹೆದರದ, ತುಂಬ ಅಗ್ರೆಸಿವ್‌ ಆಗಿರುವಂಥ ಹುಡುಗನ ಕ್ಯಾರೆಕ್ಟರ್‌ ಈ ಸಿನಿಮಾದಲ್ಲಿದೆ. ತುಂಬ ಒಳ್ಳೆಯ ಸಬ್ಜೆಕ್ಟ್ ಕಂಟೆಂಟ್‌ ಇರುವುದರಿಂದ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ ಎಂಬ ಭರವಸೆಯಿದೆ. ಸಿನಿಮಾದಲ್ಲಿ ಆಯಕ್ಷನ್‌ಗೆ ತುಂಬ ಮಹತ್ವವಿದೆ. ಆಯಕ್ಷನ್‌ ಸೀನ್ಸ್‌ಗಾಗಿ ತುಂಬ ಹೋಂವರ್ಕ್‌ ಮಾಡಿಕೊಳ್ಳುತ್ತಿದ್ದೇನೆ. ಒಂದು ಸಿನಿಮಾದಲ್ಲಿ ಇರಬೇಕಾದ ಎಲ್ಲ ಥರದ ಎಂಟರ್‌ಟೈನ್ಮೆಂಟ್‌ ಎಲಿಮೆಂಟ್ಸ್‌ ಈ ಸಿನಿಮಾದಲ್ಲಿದೆ’ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img