Friday, July 23, 2021
Homeಸಿನಿಮಾಮಗಳ ಫೋಟೋ ಶೇರ್‌ ಮಾಡಿಕೊಂಡ ನಟಿ ರಾಧಿಕಾ

ಇದೀಗ ಬಂದ ಸುದ್ದಿ

ಮಗಳ ಫೋಟೋ ಶೇರ್‌ ಮಾಡಿಕೊಂಡ ನಟಿ ರಾಧಿಕಾ

ಬೆಂಗಳೂರು: ನಟಿ ರಾಧಿಕಾ ಪಂಡಿತ್‌ ಸದಾ ಜಾಲತಾಣದಲ್ಲಿ ಏನಾದರೊಂದು ವಿಷಯಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇಬ್ಬರು ಮುದ್ದಿನ ಮಕ್ಕಳ ಅಮ್ಮನಾಗಿರುವ ರಾಧಿಕಾ ಇದೀಗ ತಮ್ಮ ಮಗಳು ಐರಾಳ ಫೋಟೋ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಇದಾಗಲೇ ಮಗ ಯಥರ್ವ್‌ನ ಫೋಟೋ ಕೂಡ ಶೇರ್‌ ಮಾಡಿಕೊಂಡು ಅಭಿಮಾನಿಗಳಿಗೆ ರಸದೂಟ ನೀಡಿದ್ದ ರಾಧಿಕಾ, ಇದೀಗ ಮಗಳು ಐರಾಳ ಕ್ಯೂಟ್‌ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ. ಐರಾ ಬುಟ್ಟಿಯಲ್ಲಿ ಕುಳಿತು ಪೋಸ್‌ ಕೊಟ್ಟಿರುವ ಹಾಗೂ ತನ್ನ ಮುದ್ದು ಮುದ್ದು ನಗುವಿನಿಂದ ಮನಸೂರೆಗೊಳ್ಳುವ ಫೋಟೋ ಇದಾಗಿದೆ.

ಯಶ್‌ ಹಾಗೂ ರಾಧಿಕಾ ದಂಪತಿ ಇತ್ತೀಚೆಗೆ ಹೊಸ ಮನೆಗೆ ಪ್ರವೇಶ ಮಾಡಿದ್ದು, ಈ ಮನೆಯಲ್ಲಿ ಮಗಳ ಫೋಟೋ ತೆಗೆದು ಅದನ್ನು ಶೇರ್‌ ಮಾಡಿಕೊಂಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img