Friday, July 30, 2021
Homeಸಿನಿಮಾದರ್ಶನ್ ಹೆಸರಲ್ಲಿ ಶಿವಲಿಂಗ ವಿಗ್ರಹ ಪ್ರತಿಷ್ಠಾಪನೆ

ಇದೀಗ ಬಂದ ಸುದ್ದಿ

ದರ್ಶನ್ ಹೆಸರಲ್ಲಿ ಶಿವಲಿಂಗ ವಿಗ್ರಹ ಪ್ರತಿಷ್ಠಾಪನೆ

ಅಭಿಮಾನಿಗಳು ನೆಚ್ಚಿನ ನಟನನ್ನು ಮೆಚ್ಚಿಸಲು ಎದೆ, ಕೈ, ಬೈಕ್ ಹಾಗು ಕಾರುಗಳ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಅಭಿಮಾನ ಮೆರೆಯುತ್ತಾರೆ. ಆದರೆ ಇಲ್ಲೊಬ್ಬ ಅಭಿಮಾನಿ ‘ಡಿಬಾಸ್‌’ ಜನಪ್ರಿಯತೆಯ ನಟ ದರ್ಶನ್‌ ಹೆಸರಲ್ಲಿ ಶಿವಲಿಂಗವನ್ನೇ ಪ್ರತಿಷ್ಠಾಪನೆ ಮಾಡಿದ್ದಾರೆ.

ಅಭಿಮಾನಿಯೊಬ್ಬರು ಕೋಲಾರದ ಕೋಟಿ ಲಿಂಗೇಶ್ವರ ದೇವಾಲಯದಲ್ಲಿ ದರ್ಶನ್ ಹೆಸರಲ್ಲಿ ಶಿವಲಿಂಗ ವಿಗ್ರಹ ಪ್ರತಿಷ್ಠಾಪನೆ ಮಾಡಿ ಪೂಜೆ ನೆರವೇರಿಸಿದ್ದಾರೆ. ಈ ವಿಡಿಯೋವನ್ನು ದರ್ಶನ್ ಅಭಿಮಾನಿ ಸಂಘವೊಂದು ಸೋಷಿಯಲ್ ಮೀಡಿಯಾದ ಹಂಚಿಕೊಂಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img