Sunday, August 1, 2021
Homeಸುದ್ದಿ ಜಾಲಪೆಟ್ರೋಲ್, ಡೀಸೆಲ್​ ದರ ಏರಿಕೆ!

ಇದೀಗ ಬಂದ ಸುದ್ದಿ

ಪೆಟ್ರೋಲ್, ಡೀಸೆಲ್​ ದರ ಏರಿಕೆ!

ದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೈಸರ್ಗಿಕ ಅನಿಲ ದರ ಏರಿಕೆಯಾಗಿದ್ದು, ಮತ್ತೆ ಗ್ರಾಹಕರಿಗೆ ಬಿಗ್​ ಶಾಕ್ ನೀಡಿದೆ. ಈ ತಿಂಗಳ ಆರಂಭದಲ್ಲಿ ಸಿಎನ್​ಜಿ ಚಿಲ್ಲರೆ ದರ ಕೆ.ಜಿಗೆ 43.40 ರೂ.ನಿಂದ 44.30 ರೂಪಾಯಿಗೆ ಪರಿಷ್ಕರಿಸಲಾಗಿದೆ. ಪಿಎನ್​ಜಿಯ ದೇಶೀಯ ಬೆಲೆ ಎಸ್​ಸಿಎಂ (ಪೂರೈಕೆ ಸರಣಿ ನಿರ್ವಹಣೆ) 29.66 ರೂಪಾಯಿಯಷ್ಟಿದೆ.

ಇಂದು ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಸಿಎನ್‌ಜಿ ಚಿಲ್ಲರೆ ಬೆಲೆ ಕೆಜಿಗೆ 49.08 ರಿಂದ 49.98 ರೂ.ಗೆ ಪರಿಷ್ಕರಿಸಲಾಗಿದೆ. ಪಿಎನ್‌ಜಿ ದೇಶೀಯ ಬೆಲೆ ಎಸ್‌ಸಿಎಂಗೆ 29.61 ರೂ ನಷ್ಟಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img