Friday, July 30, 2021
Homeಜಿಲ್ಲೆರಾಮನಗರತಂದೆಯನ್ನೇ ಮನೆಯಿಂದ ಹೊರಗೆಸೆದ KSRTC ಚಾಲಕ

ಇದೀಗ ಬಂದ ಸುದ್ದಿ

ತಂದೆಯನ್ನೇ ಮನೆಯಿಂದ ಹೊರಗೆಸೆದ KSRTC ಚಾಲಕ

ರಾಮನಗರ: ಆಸ್ತಿಗಾಗಿ ಜಗಳವಾಡಿ ಜನ್ಮ ನೀಡಿದ ತಂದೆಯನ್ನೇ ಪಾಪಿ ಮಗನೊಬ್ಬ ಮನೆಯಿಂದ ಎತ್ತಿ ಹೊರಗೆಸೆದಿರುವ ಅಮಾನವೀಯ ಘಟನೆ ರಾಮನಗರದ ಸಿಂಗ್ರಿಬೋವಿದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಕೆಎಸ್​​ಆರ್​​ಟಿಸಿ ಬಸ್ ಚಾಲಕ ಕುಮಾರ್ ಎಂಬಾತ ತನ್ನ ತಂದೆ ತಿಮ್ಮಯ್ಯನನ್ನು ಮನೆಯಿಂದ ಹೊರಹಾಕಿದ್ದಾನೆ. ಮನೆಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ತಂದೆಗೆ ಹಿಂಸೆ ನೀಡುತ್ತಿದ್ದನಂತೆ. ಇದಕ್ಕೆ‌ ತಿಮ್ಮಯ್ಯ ನಿರಾಕರಿಸಿದ್ದಾರೆ. ಇದರಿಂದ ಕುಪಿತಗೊಂಡ ಮಗ ಕುಮಾರ್‌ ತಂದೆಯನ್ನೇ ಮನೆಯಿಂದ ಎತ್ತಿ ಎಸೆದಿದ್ದಾನೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img