Thursday, July 29, 2021
Homeಕೇರಳಕೇರಳದಲ್ಲಿ 10 ಮಂದಿಗೆ ʼಜಿಕಾ ವೈರಸ್ʼ ಅಟ್ಯಾಕ್

ಇದೀಗ ಬಂದ ಸುದ್ದಿ

ಕೇರಳದಲ್ಲಿ 10 ಮಂದಿಗೆ ʼಜಿಕಾ ವೈರಸ್ʼ ಅಟ್ಯಾಕ್

ಕೇರಳದಿಂದ ಕನಿಷ್ಠ ಹತ್ತು ಜಿಕಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾದ 13 ಮಾದರಿಗಳಲ್ಲಿ 1 ಒ ಪಾಸಿಟಿವ್ ಬಂದಿದೆ ಎಂದು ಮೂಲಗಳು ತಿಳಿಸಿವೆ.

‘ಎನ್ ಐವಿಗೆ ಕಳುಹಿಸಲಾದ 19 ಮಾದರಿಗಳಲ್ಲಿ 13 ಪಾಸಿಟಿವ್ʼಗಳ ಬಗ್ಗೆ ನಮಗೆ ಅನುಮಾನಗಳಿವೆ’ ಎಂದು ಕೇರಳ ಆರೋಗ್ಯ ಸಚಿವ ವೀನಾ ಜಾರ್ಜ್ ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಎಲ್ಲಾ ಪ್ರಕರಣಗಳು ತಿರುವನಂತಪುರಂನಿಂದ ವರದಿಯಾಗಿವೆ.

ಡಬ್ಲ್ಯೂಹೆಚ್‌ಒ ಪ್ರಕಾರ, ಜಿಕಾ ವೈರಸ್ ಸೊಳ್ಳೆಯಿಂದ ಹರಡುವ ಫ್ಲೇವಿವೈರಸ್ ಆಗಿದ್ದು, ಇದನ್ನು 1947 ರಲ್ಲಿ ಉಗಾಂಡಾದಲ್ಲಿ ಕೋತಿಗಳಲ್ಲಿ ಮೊದಲ ಬಾರಿಗೆ ಗುರುತಿಸಲಾಯಿತು. ನಂತ್ರ ಇದನ್ನು 1952ರಲ್ಲಿ ಉಗಾಂಡಾ ಮತ್ತು ಯುನೈಟೆಡ್ ರಿಪಬ್ಲಿಕ್ ಆಫ್ ತಾಂಜೇನಿಯಾದಲ್ಲಿ ಮಾನವರಲ್ಲಿ ಗುರುತಿಸಲಾಯಿತು. ಆಫ್ರಿಕಾ, ಅಮೆರಿಕ, ಏಷ್ಯಾ ಮತ್ತು ಪೆಸಿಫಿಕ್ʼನಲ್ಲಿ ಜಿಕಾ ವೈರಸ್ ರೋಗದ ಉಲ್ಬಣಗಳು ದಾಖಲಾಗಿವೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img