Sunday, August 1, 2021
Homeಸುದ್ದಿ ಜಾಲನಿವಾಸದಲ್ಲಿಯೇ ಹೈಟಿ ಅಧ್ಯಕ್ಷರ ಹತ್ಯೆ

ಇದೀಗ ಬಂದ ಸುದ್ದಿ

ನಿವಾಸದಲ್ಲಿಯೇ ಹೈಟಿ ಅಧ್ಯಕ್ಷರ ಹತ್ಯೆ

ಹೈಟಿ ಅಧ್ಯಕ್ಷ ಜೋವೆನಿಲ್‌ ಮೊಯಿಸ್‌ ಅವರನ್ನು ಬಂದೂಕುಧಾರಿಗಳು ಅವರ ನಿವಾಸದಲ್ಲಿಯೇ ಹತ್ಯೆ ಮಾಡಿದ್ದಾರೆ. ಗುಂಡಿನ ದಾಳಿಯಲ್ಲಿ ಜೋವೆನಿಲ್‌ ಮೊಯಿಸ್‌ ಅವರ ಪತ್ನಿ ಮಾರ್ಟಿನೆ ಮೊಯಿಸ್‌ ಕೂಡಾ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಅಧ್ಯಕ್ಷ ಜೋವೆನಿಲ್‌ ಮೊಯಿಸ್‌ ಅವರ ಖಾಸಗಿ ನಿವಾಸದಲ್ಲಿ ನಡೆದಿದೆ ಎನ್ನಲಾಗಿದ್ದು, ಹೈಟಿಯ ಹಂಗಾಮಿ ಅಧ್ಯಕ್ಷರು ಪ್ರಕಟಣೆ ಮೂಲಕ ಜೋವೆನಿಲ್‌ ಮೊಯಿಸ್‌ ಅವರ ಹತ್ಯೆಯನ್ನು ಖಚಿತಪಡಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img