Sunday, August 1, 2021
Homeತಮಿಳುನಾಡಿನಟೋಕಿಯೋ ಒಲಿಂಪಿಕ್ಸ್​ಗೆ ಟಿಕೆಟ್​ ಕಲೆಕ್ಟರ್​​ ರೇವತಿ ಆಯ್ಕೆ

ಇದೀಗ ಬಂದ ಸುದ್ದಿ

ಟೋಕಿಯೋ ಒಲಿಂಪಿಕ್ಸ್​ಗೆ ಟಿಕೆಟ್​ ಕಲೆಕ್ಟರ್​​ ರೇವತಿ ಆಯ್ಕೆ

ಚೆನ್ನೈ(ತಮಿಳುನಾಡು): ಇದೇ ತಿಂಗಳ ಜುಲೈ 23ರಿಂದ ಜಪಾನ್​ನ ಟೋಕಿಯೋದಲ್ಲಿ ಒಲಿಂಪಿಕ್ಸ್​ ಆರಂಭವಾಗುತ್ತಿದ್ದು, ಭಾರತದಿಂದ ನೂರಾರು ಅಥ್ಲೀಟ್​ಗಳು ಅಲ್ಲಿಗೆ ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ. ಇದೀಗ ದಕ್ಷಿಣ ರೈಲ್ವೇ ಟಿಕೆಟ್​ ಕಲೆಕ್ಟರ್​​ ರೇವತಿ ವೀರಮಣಿ ಕೂಡ ತಮ್ಮ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ.

ತಮಿಳುನಾಡಿನ ಮಧುರೈ ನಿವಾಸಿ ರೇವತಿ ವೀರಮಣಿ ಸದ್ಯ ದಕ್ಷಿಣ ರೈಲ್ವೇಯಲ್ಲಿ ಟಿಕೆಟ್ ಕಲೆಕ್ಟರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಜಾಗತಿಕ ಕ್ರೀಡಾಕೂಟದಲ್ಲಿ ಇದೀಗ ದೇಶವನ್ನು ಪ್ರತಿನಿಧಿಸಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಟ್ವೀಟ್ ಮಾಡಿದ್ದು, 4X400 ಮೀಟರ್ ಮಿಕ್ಸ್​​​ ರಿಲೇಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img