Sunday, August 1, 2021
Homeಜಿಲ್ಲೆಬೆಂಗಳೂರುಸುಮಲತಾ ಏನಾದರೂ ಜ್ಯೋತಿಷಿಯೇ?:ದೇವೇಗೌಡರು

ಇದೀಗ ಬಂದ ಸುದ್ದಿ

ಸುಮಲತಾ ಏನಾದರೂ ಜ್ಯೋತಿಷಿಯೇ?:ದೇವೇಗೌಡರು

ಬೆಂಗಳೂರು: ಪ್ರಜ್ವಲ್‌ರನ್ನು ನೋಡಿ ಕಲಿಯಿರಿ ಎಂಬ ಸಂಸದೆ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ಸುಮಲತಾ ಏನಾದರೂ ಜ್ಯೋತಿಷಿಯೇ? ಎಂದು ಕುಟುಕಿದ್ದಾರೆ.

ಪಕ್ಷದ ಕಚೇರಿ ಜೆ.ಪಿ ಭವನದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಜ್ಯೋತಿಷಿಯಾಗಿ ಅವರು ಹೇಳಿದ್ದರೆ ತುಂಬಾ ಸಂತೋಷ. ಆ ಯಮ್ಮನ ಬಗ್ಗೆ ನನ್ನ ಬಳಿ ಯಾಕೆ ಮಾತನ್ನಾಡ್ತೀರಿ ಎಂದು ಸುಮಲತಾ ಬಗ್ಗೆ ಬೇಸರ ಹೊರ ಹಾಕಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img