Friday, July 23, 2021
Homeಅಂತರ್ ರಾಜ್ಯಬುರ್ಖಾ ಹಾಕಿಕೊಂಡು ಯಾರಿಗೂ ತಿಳಿಯದಂತೆ ದಿಢೀರನೇ ಈ ಬಾಲಕಿಯನ್ನ ಭೇಟಿಯಾಗಲು ಹೊರಟ ಖ್ಯಾತ ನಟಿ.. ಈ...

ಇದೀಗ ಬಂದ ಸುದ್ದಿ

ಬುರ್ಖಾ ಹಾಕಿಕೊಂಡು ಯಾರಿಗೂ ತಿಳಿಯದಂತೆ ದಿಢೀರನೇ ಈ ಬಾಲಕಿಯನ್ನ ಭೇಟಿಯಾಗಲು ಹೊರಟ ಖ್ಯಾತ ನಟಿ.. ಈ ಹುಡುಗಿಗೆ ಏನಾಗಿದೆ? ಆ ಖ್ಯಾತ ನಟಿ ಯಾರು?

ಅಭಿಮಾನಿಗಳ ಸಪೋರ್ಟ್ ಇಂದಲೇ ಇಂದು ಸ್ಟಾರ್ ನಟ, ನಟಿಯರಾಗಿ ಬೆಳೆದಿದ್ದಟರೆ.. ಆದರೆ ಅಭಿಮಾನಿಗಳ ಬಗ್ಗೆ ಏಷ್ಟೋ ನಟ ನಟಿಯರಿಗೆ ನಿಜವಾಗ್ಲೂ ಕಾಳಜಿ ಪ್ರೀತಿ ಇರುತ್ತದೆ.. ಇನ್ನೂ ಕೆಲವರು ನನಗೂ ಪ್ರೀತಿ ಕಾಳಜಿ ಎಂದು ತೋರ್ಪಡಿಕೆಯ ನಾಟಕ ಮಾಡುತ್ತಾರೆ. ಆದರೆ ಕೆಲವರು ಇದನ್ನು ಪ್ರೀತಿಯಿಂದ ಮಾಡುತ್ತಾರೆ.. ಶ್ರದ್ಧಾ ಕಪೂರ್ ಬಾಲಿವುಡ್ ನ ಕ್ಯೂಟ್ ನಟಿ. 13 ವರ್ಷದ ಹುಡುಗಿ ಟೀಬಿ ಖಾಯಿ ಲೆಯಿಂದ ಬಳಲುತ್ತಿದ್ದು.. ನಾನು ಬದುಕ್ತಿನೋ ಇಲ್ಲೋ ಗೊತ್ತಿಲ್ಲ.. ಆದರೆ ನಾನು ಒಮ್ಮೆಯಾದರೂ ತುಂಬಾ ಇಷ್ಟ ಪಡುವ ನಟಿ ಶ್ರದ್ಧಾ ಕಪೂರ್ ಅವರನ್ನು ನೋಡಲೇ ಬೇಕು ಎನ್ನುವುದು ನನ್ನ ದೊಡ್ಡ ಆಸೆ ಎಂದು ಹೇಳುತ್ತಾಳೆ ಆ ಪುಟ್ಟ ಹುಡುಗಿ.

ಇನ್ನೂ ಈ ವಿಷಯವನ್ನು ಒಂದು ಸಂಸ್ಥೆ ಸೋಷಿಯಲ್ ಮೀಡಿಯಾದಲ್ಲಿ ಹರಿದು ಬಿಡುತ್ತಾರೆ.. ಈ ಪೋಸ್ಟ್ ಶ್ರದ್ಧಾ ಅವರಿಗೆ ತಲುಪಿದ ಕೂಡಲೇ ತಕ್ಷಣ ಆ ಹುಡುಗಿಯನ್ನು ನೋಡಲೇ ಬೇಕು ಎಂದು ಆಸೆ ಹುಟ್ಟುತ್ತದೆ. ಆದರೆ ಸರ್ಕಾರಿ ಆಸ್ಪತ್ರೆಗೆ ಹೋಗಿ ಆ ಹುಡುಗಿಯನ್ನು ಬೇಟಿ ಮಾಡೋದು ಅಷ್ಟೋಂದು ಸುಲಭದ ಮಾತಲ್ಲ.. ಹಾಗಾಗಿ ಶ್ರದ್ಧಾ ಕಪೂರ್ ಒಂದು ಐಡಿಯಾ ಮಾಡುತ್ತಾರೆ. ಆ ಐಡಿಯಾ ರೀತಿಯಲ್ಲೇ ಆ ಹುಡುಗಿ ಇರುವ ಅಡ್ರೆಸ್ ತಿಳಿದುಕೊಂಡ ಶ್ರದ್ಧಾ ಕಪೂರ್ ಬುರ್ಖಾ  ಹಾಕಿಕೊಂಡು ಯಾರಿಗೂ ತಿಳಿಯದಂತೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಆ ಪುಟ್ಟ ಅಭಿಮಾನಿಯನ್ನು ಭೇಟಿ ಮಾಡಿ, ಪ್ರೀತಿಯಿಂದ ಮಾತನಾಡಿಸಿ ಆ ಹುಡುಗಿಯ ಜೊತೆ ಸ್ಪಲ್ಪ ಸಮಯ ಕಳೆದು..

ನಿನಗೇನು ಆಗುವುದಿಲ್ಲ, ಒಳ್ಳೆಯ ಜೀವನ ಸಿಗುತ್ತದೆ ಧೈರ್ಯವಾಗಿರು ಎಂದು ಹೇಳಿ ಬಂದಿದ್ದಾರೆ. ಅಷ್ಟೇ ಅಲ್ಲದೇ ಆ ಹುಡುಗಿ ಚಿ’ಕಿತ್ಸೆಯ ಸಂಪೂರ್ಣ ಜವಾಬ್ದಾರಿಯನ್ನು ನಾನೇ ನೋಡಿಕೊಳ್ಳುತ್ತೇನೆ ಎಂದಿದ್ದಾರೆ ನಟಿ ಶ್ರದ್ಧಾ ಕಪೂರ್ ಅವರು.. ಸ್ಕ್ರೀನ್ ಮೇಲೆ ಅಷ್ಟೇ ನಟ ನಟಿಯರ ಮೂಲಕ ನಮ್ಮನ್ನು ನಾವು ನೋಡಿರುತ್ತೇವೆ, ಇನ್ನೊಂದು ಕಡೆ ನಮ್ಮ ಭಾವನೆಗಳಿಗೆ ಹತ್ತಿರವಾಗಿರುತ್ತಾರೆ. ಅದರಲ್ಲೂ ಚಿಕ್ಕ ಮಕ್ಕಳಿಗೆ ತಮ್ಮ ನೆಚ್ಚಿನ ನಟ ನಟಿಯರ ಬಗ್ಗೆ ತುಂಬಾ ಪ್ರೀತಿ ಇರುತ್ತದೆ.. ಅದನ್ನು ತಿಳಿದು ರಿಸ್ಕ್ ತೆಗೆದುಕೊಂಡು ಪುಟ್ಟ ಹುಡುಗಿಯ ಆಸೆ ತೀರಿಸಲು ಆಸ್ಪತ್ರೆಗೆ ಬೇಟಿ ಕೊಟ್ಟ ನಟಿ ಶ್ರದ್ಧಾ ಕಪೂರ್ ಅವರ ಬಗ್ಗೆ ನಿವೇನ್ ಹೇಳ್ತಿರಾ..

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img