Thursday, July 29, 2021
Homeಜಿಲ್ಲೆಬಾಗಲಕೋಟೆತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕೀಸಾನ್ ಘಟಕದಿಂದ ಪ್ರತಿಭಟನೆ

ಇದೀಗ ಬಂದ ಸುದ್ದಿ

ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕೀಸಾನ್ ಘಟಕದಿಂದ ಪ್ರತಿಭಟನೆ

ಬಾಗಲಕೋಟೆ : ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕೀಸಾನ್ ಘಟಕದದಿಂದ ರವಿವಾರ ಚಿಮ್ಮಡದಲ್ಲಿ ೧೦೦-ನಾಟೌಟ್ ಎಂಬ ನಾಮ ಫಲಕ ಹಿಡಿದು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸಕಾರದ ವಿರುದ್ಧ ಅಣುಕು ಪ್ರದರ್ಶನದ ಮೂಲಕ ಕರ್ನಾಟಕ ರಾಜ್ಯ ಕಿಸಾನ್ ಘಟಕದ ಸಂಚಾಲಕರಾದ ಡಾ. ಪದ್ಮಜೀತ ನಾಡಗೌಡ ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಚಿಮ್ಮಡ  ಗ್ರಾಮದ ಕೋಳಿಗುಡ್ ಪೆಟ್ರೋಲ್ ಬಂಕ್ ಎದಿರು ನಡೆದ ಪ್ರತಿಭಟನೆ ನಡೆಯಿತು. ಕಾಂಗ್ರೆಸ್ ಮುಖಂಡ, ಶಂಕರ್ ಸೊರಗಾವಿ ಮಾತನಾಡಿ, ಅಂತರಾರಷ್ಟಿçಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ ದೇಶದಲ್ಲಿ ಬಿಜೆಪಿ ಸರಕಾರ ತೈಲ ಬೆಲೆ ಹೆಚಿಸುತ್ತಿರುವುದರಿಂದ  ದಿನ ನಿತ್ಯ ಬೆಲೆಗಳು ಗಗನಕ್ಕೆರಿವೆ ಬಡ ಜನರು ಬದುಕುವುದು ಕಷ್ಟವಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರವೀಣ ಕೋರಶೆಟ್ಟಿ. ಪ್ರಕಾಶ ಮುಗುಳಕೋಡ. ಗುರುಲಿಂಗಪ್ಪ ದೊಡ್ಡಮನಿ. ಸಿದ್ದಲಿಂಗ. ಸಂಗಯ್ಯ ಪೂಜಾರಿ. ರಾಜು ಶಾಸ್ತ್ರಿ ಗೊಲ್ಲರ. ರವಿ ಬಾಡಗಿ. ಗುಂಡಪ್ಪ ಕರಿಗಾರ.  ಶಾಂತು ಮದಮಕನಾಳ. ಸಂತೋಷ್ ಬಗಾಡಿ. ಅಸ್ಸಂ ಶಿಲೈದಾರ. ಸೇರಿದಂತೆ ಅನೇಕರು ಇದ್ದರು.

ಪ್ರಕಾಶ ಕುಂಬಾರ

ವಿ ನ್ಯೂಸ್ 24 ಕನ್ನಡ

ಬಾಗಲಕೋಟೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img