Thursday, July 29, 2021
Homeಅಂತರ್ ರಾಷ್ಟ್ರೀಯಚೀನಾದಲ್ಲಿ ಅಡುಗೆ ಅನಿಲ ಪೈಪ್ ಸ್ಫೋಟ : 11 ಮಂದಿ ಸಾವು

ಇದೀಗ ಬಂದ ಸುದ್ದಿ

ಚೀನಾದಲ್ಲಿ ಅಡುಗೆ ಅನಿಲ ಪೈಪ್ ಸ್ಫೋಟ : 11 ಮಂದಿ ಸಾವು

ಹಾಂಗ್‌ಕಾಂಗ್‌: ಚೀನಾದ ವಸತಿ ಪ್ರದೇಶ ಒಂದರಲ್ಲಿ ಅಡುಗೆ ಅನಿಲದ ಪೈಪ್‌ ಸ್ಫೋಟಗೊಂಡ ಪರಿಣಾಮ 11 ಮಂದಿ ಸಾವನ್ನಪ್ಪಿದ್ದು, 37 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ’ ಎಂದು ಸಿಸಿಟಿವಿ ಸುದ್ದಿ ಸಂಸ್ಥೆ ಭಾನುವಾರ ವರದಿ ಮಾಡಿದೆ.

‘ಹುಬೆ ಪ್ರಾಂತ್ಯದ ಶಿಯಾನ್‌ದಲ್ಲಿ ಈ ಘಟನೆ ನಡೆದಿದ್ದು, ಬೆಳಿಗ್ಗೆ 11 ಗಂಟೆ ವೇಳೆಗೆ ಅಲ್ಲಿಂದ ಸುಮಾರು 144 ಜನರನ್ನು ಸ್ಥಳಾಂತರಿಸಲಾಗಿದೆ. ಈ ಸ್ಫೋಟದಿಂದಾಗಿ ಮಾರುಕಟ್ಟೆಯ ಕಟ್ಟಡವೊಂದು ಕುಸಿದಿದೆ’ ಎಂದು ವರದಿಯಾಗಿದೆ.

‘ಗಾಯಾಳುಗಳ ಪರಿಸ್ಥಿತಿ ಗಂಭೀರವಾಗಿದ್ದು, ಅವರಿಗೆ ತುರ್ತು ಚಿಕಿತ್ಸೆಯನ್ನು ಮುಂದುವರಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img