Tuesday, June 15, 2021
Homeಸುದ್ದಿ ಜಾಲಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಾಹಾತಾಯಿ

ಇದೀಗ ಬಂದ ಸುದ್ದಿ

ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಾಹಾತಾಯಿ

ಕೋಲಾರ : ಒಂದೇ ಹೆರಿಗೆಯಲ್ಲಿ 3 ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾಮಾತೆ. ಹೌದು ಕೋಲಾರ ಎಸ್ ಎನ್ ಜಿಲ್ಲಾಸ್ಪತ್ರೆಯಲ್ಲಿ ತಡರಾತ್ರಿ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ಮುನಿರತ್ನಮ್ಮ. ಸದ್ಯ ಬಾಣಂತಿ ಹಾಗೂ ಮೂರು ಮಕ್ಕಳು ಆರೋಗ್ಯವಾಗಿದ್ದಾರೆ. ಮುನಿರತ್ನಮ್ಮಳಿಗೆ ಇದು ಎರಡನೇ ಹೆರಿಗೆಯಾಗಿದ್ದು ಈ ಮೊದಲು ಹೆಣ್ಣು ಮಗುವಾಗಿತ್ತು. ಗೈನಕಾಲಿಜಿಸ್ಟ್ ಡಾ.ನಾಗವೇಣಿ ಸತತವಾಗಿ ಅರ್ಧ ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಮೂರು ಮಕ್ಕಳನ್ನು ಹೊರ ತೆಗೆದರು. ಇನ್ನು ಈ ಮೂರು ಮಕ್ಕಳು ಇವರು ಬಗ್ಗೆ ಮೊದಲೇ ಮಾಹಿತಿ ಇದ್ದ ಕಾರಣ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಗರ್ಭಿಣಿಗೆ ಅಪೌಷ್ಟಿಕತೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಹೆರಿಗೆ ಮಾಡಿಸಲಾಗಿತ್ತು ಎಂದು ವೈದ್ಯರು ಮಾಹಿತಿ ನೀಡಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img