Tuesday, June 15, 2021
Homeಜಿಲ್ಲೆಬಾಗಲಕೋಟೆಬಾಗಲಕೋಟೆ : ಕುಡಿದ ಮತ್ತಿನಲ್ಲಿ ಟಾವರ್ ಕಂಬ ಏರಿದ ಭೂಪ!

ಇದೀಗ ಬಂದ ಸುದ್ದಿ

ಬಾಗಲಕೋಟೆ : ಕುಡಿದ ಮತ್ತಿನಲ್ಲಿ ಟಾವರ್ ಕಂಬ ಏರಿದ ಭೂಪ!

ಬಾಗಲಕೋಟೆ  : ಕುಡಿದ ಮತ್ತಿನಲ್ಲಿ ವ್ಯಕ್ತಿಯೊರ್ವ ಟಾವರ್  ಕಂಬ ಏರಿ  ಹೈಡ್ರಾಮಾ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ನಡೆದಿದೆ.  ಹನುಮಂತ ಹೋಟ್ಟೆನ್ನವರ ಕಂಬ ಏರಿ ಕುಳಿತ ವ್ಯಕ್ತಿ

ಅಗ್ನಿ ಶಾಮಕ ದಳದ ಮತ್ತು ಪೋಲಿಸ್ ಇಲಾಖೆ ಸತತ ಎರಡು ಘಂಟೆ ಕಾರ್ಯಾಚರಣೆಯಿಂದ  ವ್ಯಕ್ತಿಯನ್ನು  ಸುರಕ್ಷಿತವಾಗಿ  ಕೇಳಗೆ ಇಳಿಸಲಾಯಿತು

ಸಿಪಿಐ ಸಂಜೀವ ಬಳೆಗಾರ ಮಾರ್ಗದರ್ಶನದ ಮೇರೆಗೆ ಮೇರೆಗೆ ನಡೆದ ಕಾರ್ಯಾಚರಣೆ ಪೇದೆಗಳಾದ ಬಾಬು ಹುಡೆದ ಶ್ರೀಶೈಲ ಬಂಗಗಿ ಮತು ಅಗ್ನಿ ಶಾಮಕ ಸಿಬ್ಬಂದಿಗಳು ನಿರಂತರ ಕಾರ್ಯ ಯಶಸ್ವಿಯಾಗಿದೆ.       

ವರದಿ: ಎಚ್ ಆರ್ ಕೋಟಿ

ಬಾಗಲಕೋಟೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img