Tuesday, June 15, 2021
Homeಜಿಲ್ಲೆಬಾಗಲಕೋಟೆಬಾಗಲಕೋಟೆ : 20 ಸಾವಿರ ಲಂಚ ಸ್ವೀಕರಿಸುವ ವೇಳೆ ಹೆಸ್ಕಾಂ ಇಲಾಖೆಯ ಸಹಾಯಕ...

ಇದೀಗ ಬಂದ ಸುದ್ದಿ

ಬಾಗಲಕೋಟೆ : 20 ಸಾವಿರ ಲಂಚ ಸ್ವೀಕರಿಸುವ ವೇಳೆ ಹೆಸ್ಕಾಂ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಸಿಬಿ ಬಲೆಗೆ

ಬಾಗಲಕೋಟೆ : ಜಿಲ್ಲೆಯ ಬೀಳಗಿ ತಾಲೂಕಿನ ತೋಳಮಟ್ಟಿ ಮತ್ತು ಸುನಗ ಗ್ರಾಮದ ರೈತರ ಟಿಸಿ ಎಸ್ಟಿಮೇಂಟ  ಅಪ್ರೋಲ್ ಮಾಡಿಕೊಡಲು 20 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. 

ಬೀಳಗಿ ಹೆಸ್ಕಾಂ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ವಿಜಯಕುಮಾರ್ ಚವ್ಹಾಣ ಎಂಬುವವರು ರೈತರ ಬಳಿ 20 ಸಾವಿರ ಲಂಚದ ಬೇಡಿಕೆ ಇಟ್ಟ ಅಧಿಕಾರಿ  ಈ ಕುರಿತು ಬಸವರಾಜ ದೆವಿನ್ನವರ ರೈತರ ಪರವಾಗಿ ಎಸಿಬಿ ದೂರು ಸಲ್ಲಿಸಿದ್ದರು .

ಖಚಿತ ಮಾಹಿತಿ ಮೇರೆಗೆ ಬುಧವಾರ ದಿನ 20 ಸಾವಿರ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿದೆ ಸಿಕ್ಕಿಬಿದ್ದಿದ್ದಾರೆ.  ಉತ್ತರ ವಲಯದ ಪೋಲಿಸ್ ಅಧೀಕ್ಷಕರು ಬಿ ಎಸ್ ನೇಮಗೌಡ ಮಾರ್ಗದರ್ಶನದ ಮೇರೆಗೆ.  ಡಿಎಸ್ ‌ಪಿ ಎಸಿಬಿ. ಸುರೇಶ್ ರೆಡ್ಡಿ , ಪಿಐ ವಿಜಯಮಾಂತೆಶ ಮಠಪತಿ ,ಪಿ ಐ ಸಮೀರ ಮುಲ್ಲಾ  ನೇತೃತ್ವದ ತಂಡ ದಾಳಿಮಾಡಿದ್ದಾರೆ.  ಘಟನೆ ಕುರಿತು ಬಾಗಲಕೋಟೆ ಭ್ರಷ್ಟಾಚಾರ ನಿಗ್ರಹದದಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.             

ವರದಿ :   ಎಚ್ ಆರ್ ಕೋಟಿ

ವಿ.ನ್ಯೂಸ್ .24 ಕನ್ನಡ

ಬಾಗಲಕೋಟೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img