Monday, June 14, 2021
Homeಸುದ್ದಿ ಜಾಲಗೂಗಲ್ ಆಯ್ತು ಈಗ ಅಮೆಜಾನ್‌ನಿಂದಲೂ ಕನ್ನಡಕ್ಕೆ ಅಪಮಾನ: ಒಳ ಉಡುಪಿಗೆ 'ಕನ್ನಡ ಲಾಂಛನ'

ಇದೀಗ ಬಂದ ಸುದ್ದಿ

ಗೂಗಲ್ ಆಯ್ತು ಈಗ ಅಮೆಜಾನ್‌ನಿಂದಲೂ ಕನ್ನಡಕ್ಕೆ ಅಪಮಾನ: ಒಳ ಉಡುಪಿಗೆ ‘ಕನ್ನಡ ಲಾಂಛನ’

ಬೆಂಗಳೂರು: ಮೊನ್ನೆ ಗೂಗಲ್​ ಆಯ್ತು, ಇದೀಗ ಈ ಕಾಮರ್ಸ್​ ವೆಬ್​ಸೈಟ್​ ಅಮೆಜಾನ್​ನಿಂದ ಕನ್ನಡಕ್ಕೆ ಅಪಮಾನ ಮಾಡಲಾಗಿದೆ. ಮಹಿಳೆಯರ ಒಳಉಡುಪನ್ನು ಕನ್ನಡ ಧ್ವಜದ ಬಣ್ಣ ಹೋಲುವ ಬಟ್ಟೆಯಲ್ಲಿ ಸಿದ್ಧಪಡಿಸಿದ ಅಮೆಜಾನ್ ಆನ್​ಲೈನ್​ ಶಾಪಿಂಗ್​ ಕಂಪನಿಯು, ಅದರ ಮೇಲೆ ಕರ್ನಾಟಕದ ಲಾಂಛನ ಮುದ್ರಿಸಿ ಮಾರಾಟಕ್ಕಿಟ್ಟು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಕರ್ನಾಟಕದ ಧ್ವಜ ಹೋಲುವ ರೀತಿಯಲ್ಲಿ ಕೆಂಪು ಮತ್ತು ಹಳದಿ ಬಣ್ಣದಲ್ಲಿ ಮಹಿಳೆಯರ ಒಳಉಡುಪನ್ನು ಸಿದ್ಧಪಡಿಸಲಾಗಿದೆ. ಜತೆಗೆ ಕರ್ನಾಟಕ ಲಾಂಛನದ ಚಿಹ್ನೆಯನ್ನೂ ಮುದ್ರಿಸಲಾಗಿದೆ. ಅಮೆಜಾನ್ ಕಂಪನಿಯ ಈ ಕಾರ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img