Monday, June 14, 2021
Homeಕೋವಿಡ್-19ಕೊರೊನಾ ವಾಕ್ಸಿನ್ ಹಾಕಿಸಿಕೊಳ್ಳಲು ನಿರಾಕರಿಸಿದ ‘ಅಂಕವಿಕಲ’ನಿಗೆ ಲಸಿಕೆ ಹಾಕಿಸುವಲ್ಲಿ ಯಶಸ್ವಿಯಾದ ಜಿಲ್ಲಾಧಿಕಾರಿ

ಇದೀಗ ಬಂದ ಸುದ್ದಿ

ಕೊರೊನಾ ವಾಕ್ಸಿನ್ ಹಾಕಿಸಿಕೊಳ್ಳಲು ನಿರಾಕರಿಸಿದ ‘ಅಂಕವಿಕಲ’ನಿಗೆ ಲಸಿಕೆ ಹಾಕಿಸುವಲ್ಲಿ ಯಶಸ್ವಿಯಾದ ಜಿಲ್ಲಾಧಿಕಾರಿ

ಕಲಬುರಗಿ  : ಜಿಲ್ಲೆಯಾದ್ಯಂತ ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ವ್ಯಾಕ್ಸಿನ್ ಲಸಿಕೆ ಹಾಕಲಾಗುತ್ತಿದೆ. ಆದರೆ ಅಂಗವಿಕಲನೋರ್ವ ವ್ಯಾಕ್ಸಿನ್ ಲಸಿಕೆ  ಹಾಕಿಸಿಕೊಳ್ಳಲು ನಿರಾಕರಿಸಿದ ಘಟನೆ ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮ ಪಂಚಾಯತ್ ಯಲ್ಲಿ ನಡೆದಿದೆ.

ಗ್ರಾಮದ ಬಲ ಭೀಮ ಎಂಬ ಅಂಗವಿಕಲ ನಾನು ಯಾವುದೇ ಕಾರಣಕ್ಕೂ ವಾಕ್ಸಿನ್ ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದು ನಿರಾಕರಿಸಿದ. ಈ ಹಿನ್ನಲೆ ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ರವರು ಬಲ ಭೀಮನಿಗೆ ಮನವಲಿಸಲು ಯತ್ನಿಸಿ ಗ್ರಾಮ ಪಂಚಾಯತ್ ಎದುರು ಕೆಲಹೊತ್ತು ಧರಣಿ ಕುಳಿತರು. ಕೊನೆಗೂ ಬಲ ಭೀಮನಿಗೆ ಮನ ಒಲಿಸುವಲ್ಲಿ ಯಶಸ್ವಿ ಯಾಗಿ ಬಲ ಭೀಮನಿಗೆ ವಾಕ್ಸಿನ್ ಲಸಿಕೆ ಹಾಕಿಸುವಲ್ಲಿ ಜಿಲ್ಲಾಧಿಕಾರಿ ಯಶಸ್ವಿಯಾದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img