Monday, June 14, 2021
Homeಕೋವಿಡ್-19ಕೊರೋನಾ ಹಿನ್ನೆಲೆ : ಜೂನ್ 21 ರವರೆಗೆ ಭಾರತ, ಪಾಕ್ ವಿಮಾನಯಾನ ನಿರ್ಬಂಧ ವಿಸ್ತರಿಸಿದ ಕೆನಡಾ

ಇದೀಗ ಬಂದ ಸುದ್ದಿ

ಕೊರೋನಾ ಹಿನ್ನೆಲೆ : ಜೂನ್ 21 ರವರೆಗೆ ಭಾರತ, ಪಾಕ್ ವಿಮಾನಯಾನ ನಿರ್ಬಂಧ ವಿಸ್ತರಿಸಿದ ಕೆನಡಾ

 ನವದೆಹಲಿ : ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಾ ಬರುತ್ತಿದೆ. ಆದರೆ ಜಾಗತಿಕ ಮಟ್ಟದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಭಾರತದ ವಿಮಾನಯಾನ ನಿರ್ಬಂಧವನ್ನು ಕೆನಡಾ ಮತ್ತಷ್ಟೂ ವಿಸ್ತರಿಸಿದೆ.

ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೆನಡಾ ಭಾರತ ಮತ್ತು ಪಾಕಿಸ್ತಾನದಿಂದ ನೇರ ವಿಮಾನಗಳ ಮೇಲಿನ ನಿಷೇಧವನ್ನು ಜೂನ್ 21 ರವರೆಗೆ ಇನ್ನೂ ಒಂದು ತಿಂಗಳು ವಿಸ್ತರಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಏಪ್ರಿಲ್ ೨೨ ರಂದು ಮೊದಲು ವಿಧಿಸಲಾದ ಹಿಂದಿನ 30 ದಿನಗಳ ನಿಷೇಧವು ಶನಿವಾರ ಕೊನೆಗೊಳ್ಳಲಿರುವುದರಿಂದ ಭಾರತ ಮತ್ತು ಪಾಕಿಸ್ತಾನದಿಂದ ವಿಮಾನಗಳ ಮೇಲಿನ ನಿಷೇಧವನ್ನು ವಿಸ್ತರಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img