Monday, June 14, 2021
Homeಸುದ್ದಿ ಜಾಲಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗ ಕಲಿಕೆಗೆ ಅವಕಾಶ ಕಲ್ಪಿಸಿದ್ದ‘ಅಮೆರಿಕಾ’

ಇದೀಗ ಬಂದ ಸುದ್ದಿ

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗ ಕಲಿಕೆಗೆ ಅವಕಾಶ ಕಲ್ಪಿಸಿದ್ದ‘ಅಮೆರಿಕಾ’

ವಾಷಿಂಗ್ಟನ್,ಮೇ.21 : ಅಮೆರಿಕಾದ ಅಲಬಾಮಾ ರಾಜ್ಯದ ಶಾಲೆಗಳಲ್ಲಿ ಯೋಗ ಕಲಿಸಲು ಮತ್ತೆ ಅನುಮತಿ ನೀಡಲಾಗಿದೆ.ಶಾಲೆಗಳಲ್ಲಿ ಭಾರತೀಯ ಮೂಲದ ಯೋಗ ಕಲಿಕೆಗೆ ಅವಕಾಶ ಕಲ್ಪಿಸುವ ಕಾಯ್ದೆಗೆ ಅಲ್ಲಿನ ಗವರ್ನರ್ ಕೇ ಐವೇ ಅಂಕಿತ ಹಾಕಿದ್ದಾರೆ.

ಯೋಗದಲ್ಲಿ ಹಿಂದೂ ಸಂಪ್ರದಾಯದಂತೆ ನಮಸ್ಕಾರ ಮಾಡುವ ಪದ್ಧತಿ ಇದ್ದ ಕಾರಣ ಈ ಹಿಂದೆ ಶಾಲೆಗಳಲ್ಲಿ ಯೋಗ ಕಲಿಸಲು ನೆಷೇಧ ವಿಧಿಸಲಾಗಿತ್ತು.

ಇದೀಗ ಮತ್ತೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗ ಕಲಿಸಲು ಅನುಮತಿ ನೀಡಲಾಗಿದ್ದು, ಈ ನಿಯಮ ಬರುವ ಆಗಷ್ಟ್‍ನಿಂದ ಜಾರಿಗೆ ಬರಲಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img