Thursday, July 29, 2021
Homeಕೋವಿಡ್-19ದೊಡ್ಡಬಳ್ಳಾಪುರ: ಪಿಎಸ್ಐ ವೆಂಕಟೇಶ್ ಕುಟುಂಬದ ನಾಲ್ವರು ಕೊರೊನಾಗೆ ಬಲಿ!

ಇದೀಗ ಬಂದ ಸುದ್ದಿ

ದೊಡ್ಡಬಳ್ಳಾಪುರ: ಪಿಎಸ್ಐ ವೆಂಕಟೇಶ್ ಕುಟುಂಬದ ನಾಲ್ವರು ಕೊರೊನಾಗೆ ಬಲಿ!

ದೊಡ್ಡಬಳ್ಳಾಪುರ: ನಗರ ಪೊಲೀಸ್ ಠಾಣೆಯ ಪಿಎಸ್​​ಐ ವೆಂಕಟೇಶ್ ಅವರ ಕುಟುಂಬದ ನಾಲ್ವರು ಕೋವಿಡ್​​​ಗೆ ಬಲಿಯಾಗಿದ್ದಾರೆ.

ಪಿಎಸ್​ಐ ವೆಂಕಟೇಶ್ ಕುಟುಂಬದ ಎಲ್ಲ ಸದಸ್ಯರಿಗೂ ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಮಯದಲ್ಲೂ ಪಿಎಸ್​ಐ ವೆಂಕಟೇಶ್ ಸಾರ್ವಜನಿಕರಿಗೆ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು. ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಸ್ಟೀಮ್ ತೆಗೆದುಕೊಳ್ಳುವ ವ್ಯವಸ್ಥೆ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದರು.

 ಪತಿಎರಡು ವಾರದ ಅಂತರದಲ್ಲಿ ಕುಟುಂಬದ ನಾಲ್ಕು ಸದಸ್ಯರು ಸಾವನ್ನಪ್ಪಿದ್ದು, ಇಡೀ ಕುಟುಂಬ ದುಃಖದ ಮಡುವಿನಲ್ಲಿದೆ. ಮೊದಲಿಗೆ ವೆಂಕಟೇಶ್ ಅವರ ಹಿರಿಯ ಮಗ (ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು) ಸಾವನ್ನಪ್ಪಿದ್ದಾರೆ. ನಂತರ ಅವರ ಅತ್ತೆ, ಮಾವ ಮತ್ತು ಭಾವ ಕೊರೊನಾಗೆ ಬಲಿಯಾಗಿದ್ದಾರೆ.

ವೆಂಕಟೇಶ ಅವರಿಂದ ಸಾರ್ವಜನಿಕರಿಗೆ ಮಾಹಿತಿ

ಪುರುಷೋತ್ತಮ

ವಿ.ನ್ಯೂಸ್ 24 ಕನ್ನಡ

ದೊಡ್ಡಬಳ್ಳಾಪುರ

ಬೆಂಗಳೂರು ಗ್ರಾಮಾಂತರ ಜಿಲ್ಲೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img