Sunday, June 13, 2021
Homeಸುದ್ದಿ ಜಾಲಕೊರೊನಾ ಎಫೆಕ್ಟ್:‌ ಮತ್ತೆ ʼ10 ವಿಶೇಷ ರೈಲುಗಳ ಓಡಾಟ ರದ್ದು

ಇದೀಗ ಬಂದ ಸುದ್ದಿ

ಕೊರೊನಾ ಎಫೆಕ್ಟ್:‌ ಮತ್ತೆ ʼ10 ವಿಶೇಷ ರೈಲುಗಳ ಓಡಾಟ ರದ್ದು

ನವದೆಹಲಿ : ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚಿನ ರಾಜ್ಯಗಳು ಲಾಕ್ ಡೌನ್ ಸ್ಥಿತಿಯಲ್ಲಿವೆ. ಜನರು ಪ್ರಯಾಣಿಸಲು ಸಾಧ್ಯವಾಗ್ತಿಲ್ಲ. ಹಾಗಾಗಿ ಕಡಿಮೆ ಸಂಖ್ಯೆಯ ಪ್ರಯಾಣಿಕರ ಕಾರಣ ಈಶಾನ್ಯ ರೈಲ್ವೆ 10 ವಿಶೇಷ ರೈಲುಗಳನ್ನು ರದ್ದುಗೊಳಿಸಿದೆ. ಈಶಾನ್ಯ ರೈಲ್ವೆಯ ಮುಂದಿನ ಸೂಚನೆಯವರೆಗೆ ಈ ಎಲ್ಲಾ ರೈಲುಗಳ ಓಡಾಟ ರದ್ದುಗೊಳಿಸಲಾಗುವುದು.

ರದ್ದುಗೊಂಡ ರೈಲುಗಳ ಪಟ್ಟಿ ಕೆಳಗಿನಂತಿದೆ..!
02343 ಸೀಲ್ದಾ- ನ್ಯೂ ಜಲ್ಪೈಗುರಿ ವಿಶೇಷ ದೈನಿಕ
02344 ನ್ಯೂ ಜಲ್ಪೈಗುರಿ – ಸೀಲ್ದಾ ವಿಶೇಷ ದೈನಿಕ
02201 ಸೀಲ್ದಾ-ಪುರಿ ವಿಶೇಷ ಸೋಮವಾರ, ಬುಧವಾರ, ಶುಕ್ರವಾರ
02202 ಪುರಿ – ಸೀಲ್ದಾ ವಿಶೇಷ ಬುಧವಾರ, ಗುರುವಾರ, ಶನಿವಾರ
02261 ಕೋಲ್ಕತ್ತಾ – ಹಲ್ದಿಬಾರಿ ವಿಶೇಷ ಬುಧವಾರ, ಗುರುವಾರ, ಶನಿವಾರ
02262 ಹಲ್ದಿಬಾರಿ- ಕೋಲ್ಕತ್ತಾ ವಿಶೇಷ ಬುಧವಾರ, ಶುಕ್ರವಾರ, ಶನಿವಾರ
03181 ಕೋಲ್ಕತ್ತಾ- ಸಿಲ್ಘಾಟ್ ವಿಶೇಷ ಸೋಮವಾರ
03182 ಸಿಲ್ಘಾಟ್- ಕೋಲ್ಕತ್ತಾ ವಿಶೇಷ ಬುಧವಾರ
03063 ಹೌರಾ-ಬಲೂರ್ ಘಾಟ್ ವಿಶೇಷ ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ
03064 ಬಲೂರ್ ಘಾಟ್- ಹೌರಾ ವಿಶೇಷ ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ

ಇದರೊಂದಿಗೆ ಗುಜರಾತ್‌ನ ಕರಾವಳಿ ಪ್ರದೇಶದಲ್ಲಿ ತೌಕ್ತೆ ಚಂಡಮಾರುತದ ಎಚ್ಚರಿಕೆಯಿಂದಾಗಿ ಹಲವಾರು ವಾಯುವ್ಯ ರೈಲ್ವೆಗಳು ಸೇವೆಯನ್ನ ರದ್ದುಗೊಳಿಸಿವೆ.

ರದ್ದಾದ ರೈಲುಗಳ ಪಟ್ಟಿ ಹೀಗಿದೆ..!
ರೈಲು ಸಂಖ್ಯೆ 04841, ಜೋಧಪುರ-ಬಾರ್ಮರ್ ವಿಶೇಷ
ರೈಲು ಸಂಖ್ಯೆ 04840, ಬಾರ್ಮರ್-ಜೋಧಪುರ ವಿಶೇಷ
ರೈಲು ಸಂಖ್ಯೆ 04875, ಜೋಧಪುರ-ಭಿಲ್ಡಿ ವಿಶೇಷ
ರೈಲು ಸಂಖ್ಯೆ, 04876 ಭಿಲ್ಡಿ-ಜೋಧಪುರ ವಿಶೇಷ
ರೈಲು ಸಂಖ್ಯೆ 04893, ಜೋಧಪುರ-ಪಾಲನ್ ಪುರ್ ವಿಶೇಷ
ರೈಲು ಸಂಖ್ಯೆ 04894, ಪಾಲನಪುರ-ಜೋಧಪುರ ವಿಶೇಷ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img