Tuesday, June 15, 2021
Homeಜಿಲ್ಲೆಕಲಬುರ್ಗಿಎಎಸ್ಐ ಮಲ್ಲಿಕಾರ್ಜುನ ಪಂಚಕಟ್ಟಿ ಕಿಲ್ಲರ್ ಕೊರೋನಾಗೆ ಬಲಿ

ಇದೀಗ ಬಂದ ಸುದ್ದಿ

ಎಎಸ್ಐ ಮಲ್ಲಿಕಾರ್ಜುನ ಪಂಚಕಟ್ಟಿ ಕಿಲ್ಲರ್ ಕೊರೋನಾಗೆ ಬಲಿ

ಕಲಬುರ್ಗಿ : ಕೋವಿಡ್ ಗೆ ಎಎಸ್‌ಐ ಬಲಿಯಾಗಿ ರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಮಲ್ಲಿಕಾರ್ಜುನ ಪಂಚಕಟ್ಟಿ ಕೋವಿಡ್ ಗೆ ಬಲಿಯಾಗಿ ರುವ ಎ ಎಸ್ ಐ. ಕಳೇದ ಐದು ದಿನಗಳ ಹಿಂದೆ ಅವರಿಗೆ ಕೊರೋನಾ ಸೊಂಕು ಡೃಢಪಟ್ಟಿತ್ತು. ಅವರು ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ರು. ಆದ್ರೆ ಇಂದು ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಕೊನೆಯುಸಿರು ಎಳೆದಿದ್ದಾರೆ.

ಮಲ್ಲಿಕಾರ್ಜುನ ಪಂಚಕಟ್ಟಿ ಅವರು ಕಳೇದ 30 ವರ್ಷಗಳಿಂದ ಪೊಲೀಸ ಇಲಾಖೆಯಲ್ಲಿ ಕೆಲ್ಸಾ ಮಾಡ್ತಾ ಇದ್ರು. ಇದೆ ಜೂನ್ ತಿಂಗಳಲ್ಲಿ ಅವರು ನಿವೃತ್ತಿ ಯಾಗಲಿದ್ರು ಆದ್ರೆ ಕೊರೋನಾ ಅವರನ್ನ ಬಲಿ ಪಡೆದುಕೊಂಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img