Monday, June 14, 2021
Homeಸುದ್ದಿ ಜಾಲಏನಿದು ಫಂಗಸ್ ಸೋಂಕು? ಯಾರಿಗೆ ಬರುತ್ತೆ, ಏನು ಮುನ್ನೆಚ್ಚರಿಕೆ ವಹಿಸಬೇಕು? ಲಕ್ಷಣಗಳೇನು?

ಇದೀಗ ಬಂದ ಸುದ್ದಿ

ಏನಿದು ಫಂಗಸ್ ಸೋಂಕು? ಯಾರಿಗೆ ಬರುತ್ತೆ, ಏನು ಮುನ್ನೆಚ್ಚರಿಕೆ ವಹಿಸಬೇಕು? ಲಕ್ಷಣಗಳೇನು?

ನವದೆಹಲಿ: ಭಾರತವು ಪ್ರಸ್ತುತ ಕೋವಿಡ್ -19 ರ ಎರಡನೇ ಅಲೆಯನ್ನು ಎದುರಿಸುತ್ತಿರುವ ಮಧ್ಯೆಯೇ ಫಂಗಸ್ ಸೋಂಕು ಭಾರತದಲ್ಲಿ ಹೆಚ್ಚಾಗುತ್ತಿದ್ದು, ಇದು ಹೊಸ ಆತಂಕಕ್ಕೆ ಕಾರಣವಾಗಿದೆ ಕೂಡ. ಮ್ಯೂಕೋರ್ಮೈಕೋಸಿಸ್ ಒಂದು ಶಿಲೀಂಧ್ರ ಸೋಂಕಾಗಿದ್ದು, ಇದು ಶೇಕಡಾ 50 ರಷ್ಟು ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ ಮತ್ತುಕೋವಿಡ್ -19 ರೋಗಿಗಳು ಆಸ್ಪತ್ರೆಯಲ್ಲಿದ್ದಾಗ ಅಥವಾ ಡಿಸ್ಚಾರ್ಜ್ ಮಾಡಿದ ನಂತರವೂ ಈ ಸೋಂಕಿಗೆ ಈಡಾಗುವುದು ಎನ್ನಲಾಗಿದೆ.

ಇದೊಂದು ಮಾರಾಣಾಂತಿಕ ಕಾಯಿಲೆಯಾಗಿದ್ದು, ಅಂದ ಹಾಗೇ ಪ್ರಾರಂಭದಲ್ಲಿ ಇದನ್ನು ಸರಿಯಾಗಿ ಗಮನಿಸದೇ ಹೋದರೇ ನಿರ್ಲಕ್ಷಿಸಿದರೆ ದೃಷ್ಟಿ ಕಳೆದುಕೊಳ್ಳುವುದು ಇಲ್ಲವೇ ನಾನಾ ರೀತಿಯಲ್ಲಿ ದೇಹಕ್ಕೆ ತೊಂದರೆಯಾಗಿ ಜೀವ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ ಅಂತ ವೈದ್ಯರು ಅಭಿಪ್ರಾಯ ಪಡುತ್ತಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img