Tuesday, June 15, 2021
Homeಕಾಗವಾಡಶಾರ್ಟ್ ಸರ್ಕ್ಯುಟ್ ನಿಂದ ಮನೆಗೆ ಬೆಂಕಿ : ಗ್ರಾ.ಪಂ ಸದಸ್ಯ ಸಾವು

ಇದೀಗ ಬಂದ ಸುದ್ದಿ

ಶಾರ್ಟ್ ಸರ್ಕ್ಯುಟ್ ನಿಂದ ಮನೆಗೆ ಬೆಂಕಿ : ಗ್ರಾ.ಪಂ ಸದಸ್ಯ ಸಾವು

 ಶಾರ್ಟ್ ಸರ್ಕ್ಯುಟ್‌ನಿಂದ ಮನೆಗೆ ಬೆಂಕಿ ಬಿದ್ದ ಪರಿಣಾಮ ಗ್ರಾಮ ಪಂಚಾಯತಿ ಸದಸ್ಯ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ  ತಾಲೂಕಿನ  ಶಿರಗುಪ್ಪಿ  ಗ್ರಾಮದಲ್ಲಿ ನಡದಿದೆ.

ಶಿರಗುಪ್ಪಿ ಗ್ರಾಮದ ಸೊಮೇಶ ಶಿವಾನಂದ ಪಾಟೀಲ (32) ಮೃತ ವ್ಯಕ್ತಿ. ಹಳೆಯ ಮನೆಯ ದುರಸ್ತಿ ಕಾರ್ಯ ನಡೆದಿದ್ದರಿಂದ ಮನೆಯವರೆಲ್ಲ ಬೇರೆ ಕಡೆ ಇದ್ದರು. ಇವರು ಮಾತ್ರ ಮನೆಯ ಚಾವಣಿ‌ ಮೇಲೆ ಮನಕೊಂಡಿದ್ದರು. ಆದರೆ, ರಾತ್ರಿ ವೇಳೆಗೆ ಎರಡನೇ ಮಹಡಿಯಲ್ಲಿ ಬೆಂಕಿ‌‌ ಹತ್ತಿದ ಪರಿಣಾಮ ಮೇಲಿದ್ದ ಸೊವೇಶನನ್ನು ಕಾಪಾಡಲು ಸಾಧ್ಯವಾಗದ ಪರಿಣಾಮ ಸಾವನಪ್ಪಿದ್ದಾನೆ. ಕಾಗವಾಡ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಸಚಿನ್ ಕಾಂಬ್ಳೆ

ವಿ ನ್ಯೂಜ್೨೪ ಕನ್ನಡ

 ಕಾಗವಾಡ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img