Tuesday, June 15, 2021
Homeಸುದ್ದಿ ಜಾಲಹಂಚಿನಾಳ್ ಪ್ರೌಢಶಾಲೆ ಈಗ ಮಾದರಿ ಕ್ವಾರಂಟೈನ್ ಕೇಂದ್ರ

ಇದೀಗ ಬಂದ ಸುದ್ದಿ

ಹಂಚಿನಾಳ್ ಪ್ರೌಢಶಾಲೆ ಈಗ ಮಾದರಿ ಕ್ವಾರಂಟೈನ್ ಕೇಂದ್ರ

ಕುಕನೂರ್  :  ಕೊಪ್ಪಳ ಜಿಲ್ಲೆಯ ಕುಕನೂರ್  ತಾಲೂಕಿನ ಹಂಚಿನಾಳ್  ಪ್ರೌಢಶಾಲೆಯನ್ನು ಮಾದರಿ ಕ್ವಾರಂಟೈನ್ ಕೇಂದ್ರವನ್ನಾಗಿ ಮಾಡಲಾಗಿದೆ.

ಸ್ಥಳೀಯ ಶಾಸಕ ಹಾಲಪ್ಪ ಆಚಾರ್, ಕುಕನೂರ್ ತಹಸೀಲ್ದಾರ್ ಕಿರಣ್ ಕುಮಾರ್ ಕುಲಕರ್ಣಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದಾರ್ ಹಂಚಿನಾಳ್ ಗ್ರಾಮದ ಪ್ರೌಢಶಾಲೆಯನ್ನು ಪರಿಶೀಲಿಸಿ ಶಾಲೆಯನ್ನು ಕ್ವಾರಂಟೈನ್ ಕೇಂದ್ರಕ್ಕಾಗಿ ಮೀಸಲಿರಿಸಿದರು.

ಕುಕನೂರ್  ತಾಲೂಕು  ಕೇಂದ್ರದಿಂದ  ಅಣತಿ ದೂರದಲ್ಲಿ ಇರುವ  ಹಂಚಿನಾಳ್  ಪ್ರೌಢಶಾಲೆ  ಹೆದ್ದಾರಿ ಪಕ್ಕದಲ್ಲೇ  ಇರುವುದು.

ಈರಯ್ಯ ಕುರ್ತಕೋಟಿ

ವಿ ನ್ಯೂಸ್ 24 ಕನ್ನಡ

ಕೊಪ್ಪಳ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img