Tuesday, June 15, 2021
Homeದೆಹಲಿ'PM Kisanʼ ಯೋಜನೆ: ರೈತ ಸಮುದಾಯಕ್ಕೆ ಇಲ್ಲಿದೆ ಮುಖ್ಯ ಮಾಹಿತಿ

ಇದೀಗ ಬಂದ ಸುದ್ದಿ

‘PM Kisanʼ ಯೋಜನೆ: ರೈತ ಸಮುದಾಯಕ್ಕೆ ಇಲ್ಲಿದೆ ಮುಖ್ಯ ಮಾಹಿತಿ

ಕೇಂದ್ರ ಸರ್ಕಾರ ಪ್ರಧಾನಿ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ 8ನೇ ಕಂತು ಬಿಡುಗಡೆ ಮಾಡಿದ್ದು, ರೈತರ ಖಾತೆಗೆ 2000 ರೂಪಾಯಿ ಜಮೆ ಆಗ್ತಿದೆ. ಒಂದ್ವೇಳೆ ನೀವು ಕೂಡ ಈ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿದ್ದಲ್ಲಿ ಹಣ ಬಂದಿದ್ಯಾ? ಅನ್ನೋದನ್ನ ಪರೀಕ್ಷಿಸಿಕೊಳ್ಳಿ. ಇನ್ನು ಕಂತಿನ ಮೊತ್ತ ಖಾತೆ ಸೇರಿಲ್ಲ ಅನ್ನೋದಾದ್ರೆ, ಪಿಎಂ ಕಿಸಾನ್‌ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸ್ರಿದ್ಯಾ? ಅನ್ನೋದನ್ನ ಈ ಕೆಳಗಿನ ಕ್ರಮಗಳನ್ನ ಅನುಸರಿಸಿ ಪರಿಶೀಲಿಸಿ. ಮನೆಯಲ್ಲಿ ಕೂತುಕೊಂಡೇ ಇಡೀ ಗ್ರಾಮದ ಫಲಾನುಭವಿಗಳ ಹೆಸರನ್ನ ತಿಳಿಯಬಹುದು.

ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸ್ರಿದ್ಯಾ? ಈ ರೀತಿ ಚೆಕ್‌ ಮಾಡಿ..!
* ಪಿಎಂ ಕಿಸಾನ್ ಸಮ್ಮಾನ್ ನಿಧಿಯ ವೆಬ್​ಸೈಟ್ https:pmkisan.gov.in/ ಭೇಟಿ ನೀಡಿ
* ನಂತರ ಹೋಮ್​ ಪೇಜ್​ಗೆ ಹೋಗಿ, ಅಲ್ಲಿ Farmer Corner ಆಯ್ಕೆಯ ಮೇಲೆ . * ನಂತ್ರ Beneficiary Status (ಬೆನಿಫಿಷಿಯರೀಸ್ ಸ್ಟೇಟಸ್) ಆಯ್ಕೆ ಮೇಲೆ
* ಅದಾದ ಮೇಲೆ ಹೊಸ ಪುಟ ತೆರೆದುಕೊಳ್ಳುತ್ತದೆ. ಈಗ ಆಧಾರ್​ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಿ.
* ಇದಾದ ಮೇಲೆ ಸ್ಟೇಟಸ್ ಪರದೆಯ ಮೇಲೆ ಕಾಣಿಸುತ್ತೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img