Tuesday, June 15, 2021
Homeಸುದ್ದಿ ಜಾಲಕೊರೊನಾ ಎಫೆಕ್ಟ್:‌ ಪ್ರಧಾನಿ ಮೋದಿ ಯುಕೆ ಪ್ರಯಾಣ ರದ್ದು

ಇದೀಗ ಬಂದ ಸುದ್ದಿ

ಕೊರೊನಾ ಎಫೆಕ್ಟ್:‌ ಪ್ರಧಾನಿ ಮೋದಿ ಯುಕೆ ಪ್ರಯಾಣ ರದ್ದು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ತೀವ್ರ ಮಟ್ಟದಲ್ಲಿ ಏರಿಕೆಯಾಗ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವ್ರ ಯುಕೆ ಪ್ರವಾಸ ರದ್ದುಗೊಂಡಿದ್ದು, ಜೂನ್ʼನಲ್ಲಿ ನಡೆಯಲಿರುವ ಜಿ-7 ಶೃಂಗಸಭೆಯಲ್ಲಿ ಭಾಗಿಯಾಗುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

‘ಪ್ರಸ್ತುತ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವಿಶೇಷ ಆಹ್ವಾನಿತರಾಗಿ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವ್ರು ಪ್ರಧಾನಿಗೆ ನೀಡಿದ ಆಹ್ವಾನವನ್ನ ಶ್ಲಾಘಿಸುತ್ತೇವೆ. ಆದ್ರೆ, ಜಿ7 ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರು ಖುದ್ದಾಗಿ ಭಾಗವಹಿಸುವುದಿಲ್ಲ ಎಂದು ನಿರ್ಧರಿಸಲಾಗಿದೆ’ ಎಂದು ಎಂಇಎ ವಕ್ತಾರರು ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img