Tuesday, June 15, 2021
Homeಸುದ್ದಿ ಜಾಲನರ್ಸ್ ಮಾಡಿದ ಎಡವಟ್ಟಿನಿಂದ ಬರೋಬ್ಬರಿ ಆರು ಡೋಸ್ ಕೊರೊನಾ ಲಸಿಕೆ ಪಡೆದ ಯುವತಿ!

ಇದೀಗ ಬಂದ ಸುದ್ದಿ

ನರ್ಸ್ ಮಾಡಿದ ಎಡವಟ್ಟಿನಿಂದ ಬರೋಬ್ಬರಿ ಆರು ಡೋಸ್ ಕೊರೊನಾ ಲಸಿಕೆ ಪಡೆದ ಯುವತಿ!

ವ್ಯಾಟಿಕನ್; ನರ್ಸ್ ಮಾಡಿದ ಎಡವಟ್ಟಿನಿಂದ ಯುವತಿಯೊಬ್ಬಳು ಒಂದಲ್ಲ ಎರಡಲ್ಲ ಬರೋಬ್ಬರಿ 6 ಡೋಸ್ ಕೊರೊನಾ ಲಸಿಕೆ ಪಡೆದಿರುವ ಘಟನೆ ಇಟಲಿ ದೇಶದ ಟುಸ್ಕಾನಿ ಎಂಬಲ್ಲಿ ನಡೆದಿದೆ.

ಆರು ಡೋಸ್ ಲಸಿಕೆ ಪಡೆದರೂ ಯುವತಿಯ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ ಎಂದು ಇಟಲಿ ಮೆಡಿಕಲ್ ರೆಗ್ಯುಲೇಟರಿ ಹೇಳಿದೆ.

ಯುವತಿ ಲಸಿಕೆ ಪಡೆಯಲು ಬಂದಾಗ ನರ್ಸ್ ಒಬ್ಬಳು ಫೈಜರ್ ಲಸಿಕೆಯನ್ನು ಯುವತಿಯ ತೋಳಿಗೆ ಆರು ಬಾರಿ ಚುಚ್ಚಿದ್ದಾಳೆ. ಇದರಿಂದ ಯವತಿ ವೈದ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ ನಂತರ ನರ್ಸ್ ನ್ನು ಅಮಾನತು ಮಾಡಲಾಗಿದೆ.

ಜರ್ಮನಿ, ಅಮೆರಿಕ, ಇಸ್ರೇಲ್ ಹಾಗೂ ಆಸ್ಟ್ರೇಲಿಯಾದಲ್ಲಿಯೂ ಫೈಜರ್ ಲಸಿಕೆಯ ಓವರಡೋಸ್ ಪ್ರಕರಣಗಳು ವರದಿಯಾಗಿವೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img