Monday, June 14, 2021
Homeಕೋವಿಡ್-19ಭಾರತದ ಕಾನ್ಸುಲ್ ಜನರಲ್ ʼವಿನೇಶ್ ಕಲ್ರಾʼ ಕೊರೊನಾಗೆ ಬಲಿ

ಇದೀಗ ಬಂದ ಸುದ್ದಿ

ಭಾರತದ ಕಾನ್ಸುಲ್ ಜನರಲ್ ʼವಿನೇಶ್ ಕಲ್ರಾʼ ಕೊರೊನಾಗೆ ಬಲಿ

ಭಾರತದ ಕಾನ್ಸುಲ್ ಜನರಲ್ ಮಜರ್-ಎ-ಶರೀಫ್‌ನ ವಿನೇಶ್ ಕಲ್ರಾ ಅವರು ಕೋವಿಡ್-19 ನಿಂದಾಗಿ ನಿಧನರಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸಂತಾಪ ವ್ಯಕ್ತಪಡಿಸಿದ್ದಾರೆ.

‘ಮಜರ್-ಎ-ಶರೀಫ್ʼನ ಕಾನ್ಸುಲ್ ಜನರಲ್ ಶ್ರೀವಿನೇಶ್ ಕಲ್ರಾ ಅವರ ನಿಧನಕ್ಕೆ ತೀವ್ರ ದುಃಖಿತನಾಗಿದ್ದೇನೆ. ಆತ್ಮ ಸಾಕ್ಷಿಯುಳ್ಳ ಮತ್ತು ಸಮರ್ಪಿತ ಸಹೋದ್ಯೋಗಿಯಾದ ಅವರನ್ನ ನಾವೆಲ್ಲರೂ ಕಳೆದುಕೊಳ್ಳುತ್ತೇವೆ. ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತಿದ್ದೇನೆ’ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img