Monday, June 14, 2021
Homeಸುದ್ದಿ ಜಾಲಜಮ್ಮು-ಕಾಶ್ಮೀರಾದ ಲೆಫ್ಟಿನೆಂಟ್ ಗವರ್ನರ್ ʼಮನೋಜ್ ಸಿನ್ಹಾʼ ಟ್ವಿಟರ್ ಖಾತೆ ಅಮಾನತು

ಇದೀಗ ಬಂದ ಸುದ್ದಿ

ಜಮ್ಮು-ಕಾಶ್ಮೀರಾದ ಲೆಫ್ಟಿನೆಂಟ್ ಗವರ್ನರ್ ʼಮನೋಜ್ ಸಿನ್ಹಾʼ ಟ್ವಿಟರ್ ಖಾತೆ ಅಮಾನತು

ನಿಯಮಗಳನ್ನ ಉಲ್ಲಂಘಿಸಿದ ಹಿನ್ನೆಲೆಯಲ್ಲಿ‌ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಖಾತೆಯನ್ನ ಟ್ವಿಟರ್ ಅಮಾನತುಗೊಳಿಸಿದೆ ಎಂದು ಟ್ವಿಟರ್‌ ತಿಳಿಸಿದೆ.

ಹೌದು, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಅಧಿಕೃತ ಖಾತೆಯನ್ನ ಟ್ವಿಟರ್ ಅಮಾನತುಗೊಳಿಸಿದೆ. ತನ್ನ ನಿಯಮಗಳ ಉಲ್ಲಂಘನೆಯಿಂದಾಗಿ ಖಾತೆಯನ್ನ ಅಮಾನತುಗೊಳಿಸಲಾಗಿದೆ ಎಂದು ಟ್ವಿಟರ್ ಹೇಳಿದೆ. ಆದ್ರೆ, ಈ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img