Tuesday, June 15, 2021
Homeಸುದ್ದಿ ಜಾಲಜೂನ್‌ 1ಕ್ಕೆ ಮುಂಗಾರು ಕೇರಳ ಪ್ರವೇಶ

ಇದೀಗ ಬಂದ ಸುದ್ದಿ

ಜೂನ್‌ 1ಕ್ಕೆ ಮುಂಗಾರು ಕೇರಳ ಪ್ರವೇಶ

ನವದೆಹಲಿ: ನೈರುತ್ಯ ಮುಂಗಾರು ಜೂನ್‌ 1ರಂದು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್‌ ಗುರುವಾರ ಹೇಳಿದರು.

‘ಮುಂಗಾರು ಪ್ರವೇಶ ಕುರಿತು ಅಧಿಕೃತ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ ಮೇ 15ರಂದು ನೀಡುವುದು’ ಎಂದು ಹೇಳಿದರು.

‘ಈ ಬಾರಿ ವಾಡಿಕೆಯಂತೆ ಮಳೆ ಬೀಳುವ ನಿರೀಕ್ಷೆ ಇದೆ’ ಎಂದು ಇಲಾಖೆ ಮೂಲಗಳು ತಿಳಿಸಿವೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img