Tuesday, May 18, 2021
Homeಸುದ್ದಿ ಜಾಲಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ಶಿವಲಿಂಗೇಗೌಡ

ಇದೀಗ ಬಂದ ಸುದ್ದಿ

ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ಶಿವಲಿಂಗೇಗೌಡ

ಅರಸೀಕೆರೆ : ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಿಡೀರ್ ಭೇಟಿ ನೀಡಿದ ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆ ಎಂ ಶಿವಲಿಂಗೇಗೌಡ. ಕೋವಿಡ್ ದಿನೇ ದಿನೇ ಹೆಚ್ಚಾಗುತ್ತಿದ್ದು ಕೋವಿಡ್ ಆಸ್ಪತ್ರೆಯ ಮೇಲ್ಭಾಗದಲ್ಲಿ ಹೊಸದಾಗಿ ನಿರ್ಮಿಸಿರುವ ಬೆಡ್ಡಿನ ವ್ಯವಸ್ಥೆಯ ಬಗ್ಗೆ ಹಾಗೂ ಕೋವಿಡ್ ನಿಯಂತ್ರಿಸುವ ವ್ಯಾಕ್ಸಿನ್ ಗಳ ಬಗ್ಗೆ ಕೊರತೆಯಿದ್ದು ಇದರ ಬಗ್ಗೆಯೂ ಸಹ ಚರ್ಚೆಸಿ ಸಭೆಯನ್ನು ಮುಂದಿನ ದಿನಗಳಲ್ಲಿ ಸಭೆಯನ್ನು ನಡೆಸಬೇಕೆಂದು ಆಸ್ಪತ್ರೆಯ ಅಧಿಕಾರಿಗಳು ಮತ್ತು ತಾಲೂಕು ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಯಿತು .

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ  ತಾಲೂಕು ದಂಡಧಿಕಾರಿ. ಸಂತೋಷ್ ಕುಮಾರ್ ಮತ್ತು ತಾಲೂಕ್  ಪಂಚಾಯಿತಿ EO ನಟರಾಜ್ ಮತ್ತು ಅರಸೀಕೆರೆ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಷಡಾಕ್ಷರಿ ತಾಲೂಕು ವ್ಯದ್ಯರೊಂದಿಗೆ ಚರ್ಚೆನಡೆಸಲಾಯಿತು.  ಡಾಕ್ಟರ್ ನಾಗಪ್ಪ  ಫಿಸಿಯೋಥೆರಫಿ ಡಾಕ್ಟರ್ ಮಧು ಹಾಜರಿದ್ದರು . ಹಾಗೂ ಸಾರ್ವಜನಿಕ ಬಂಧುಗಳು ಹಾಜರಿದ್ದರು.

  ಪ್ರಸನ್ನಕುಮಾರ್ ಅಂಕಿಹಳ್ಳಿ

V ನ್ಯೂಸ್ 24ಕನ್ನಡ ಹಾಸನ  

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img