Tuesday, May 11, 2021
Homeಜಿಲ್ಲೆತುಮಕೂರುರಸ್ತೆಗಳಿಗೆ ಸ್ಯಾನಿಟೈಸ್ ಸಿಂಪಡಿಸಿದ ಶಾಸಕರು !

ಇದೀಗ ಬಂದ ಸುದ್ದಿ

ರಸ್ತೆಗಳಿಗೆ ಸ್ಯಾನಿಟೈಸ್ ಸಿಂಪಡಿಸಿದ ಶಾಸಕರು !

ಶಿರಾ : ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮಿತಿಮೀರಿದೆ. ಕೋವಿಡ್ ನಿಯಂತ್ರಿಸಲು ಸರಕಾರಿ ಅಧಿಕಾರಿಗಳು, ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.

ಇತ್ತ ಶಾಸಕರೊಬ್ಬರು ನಗರಪ್ರದೇಶದ ವಿವಿಧ ಪ್ರದೇಶಗಳಿಗೆ ತೆರಳಿ ಹೈಡ್ರೋಕ್ಲೊರಿನ್ ಸ್ಯಾನಿಟೈಸ್ ಸಿಂಪಡಿಸಿದ್ದಾರೆ. ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ರಾಜೇಶ್ ಗೌಡ

 ನಗರದ ವಿವಿಧ ವಾರ್ಡುಗಳಲ್ಲಿ ನಗರಸಭೆ ವತಿಯಿಂದ ಸಿಂಪಡಿಸಲಾಗುತ್ತಿದ್ದ ಸ್ಯಾನಿಟೈಸ್‌ ಅನ್ನು ಪಡೆದು ತಾವೇ ಮುಂದೆ ನಿಂತು ಪ್ರತಿಯೊಂದು ರಸ್ತೆಯಲ್ಲೂ ಸಿಂಪಡಿಸಿದರು. ಇದೇ ವೇಳೆ ಜನರಿಗೆ ಜಾಗೃತಿ ಮೂಡಿಸಿದ , ಕೊರೊನಾಗೆ ಯಾರೂ ಭಯಪಡಬೇಡಿ. ಇದರ ಬದಲಾಗಿ ಜಾಗೃತಿ ವಹಿಸಿ ನಿಮ್ಮ ಜೊತೆ ನಾನು ಸದಾ ಇರುತ್ತೇನೆ ಎಂದು ಧೈರ್ಯ ತುಂಬಿದರು ಈ ಸಂದರ್ಭದಲ್ಲಿ ನಗರಸಭೆ ಆಯುಕ್ತರಾದ ಪರಮೇಶ್ವರಪ್ಪ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗದ ಮತ್ತಿತರ ಹಾಜರಿದ್ದರು…

ವರದಿ :- ಶ್ರೀಮಂತ್ ಶಿರಾ

ವಿ ನ್ಯೂಸ್24 ಕನ್ನಡ

ತುಮಕೂರು ಜಿಲ್ಲೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img