Tuesday, May 11, 2021
Homeಜಿಲ್ಲೆತುಮಕೂರುಎತ್ತಿನ ಗಾಡಿಗೆ ವಿದ್ಯುತ್ ಸ್ಪರ್ಶ: ಯುವಕ ಅಸ್ವಸ್ಥ; ಎತ್ತು ಸಾವು

ಇದೀಗ ಬಂದ ಸುದ್ದಿ

ಎತ್ತಿನ ಗಾಡಿಗೆ ವಿದ್ಯುತ್ ಸ್ಪರ್ಶ: ಯುವಕ ಅಸ್ವಸ್ಥ; ಎತ್ತು ಸಾವು

ತುಮಕೂರು : ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ಹೋಗುತ್ತಿದ್ದ ಎತ್ತಿನ ಗಾಡಿಗೆ ವಿದ್ಯುತ್ ಪ್ರವಹಿಸಿದ ಪರಿಣಾಮ ಎತ್ತೊಂದು ಸಾವನ್ನಪ್ಪಿದ್ದು, ಯುವಕನೊಬ್ಬ ಅಸ್ವಸ್ಥಗೊಂಡಿರುವ ಘಟನೆ  ಶಿರಾ ನಗರದ ಕೇಶವ ನಗರ ಹೊಸ ಬಡಾವಣೆ ಯಲ್ಲಿ  ಸಂಭವಿಸಿದೆ. 

ನಗರದ ಮಹಮ್ಮದ್ ಅಬ್ಬಾಸ್ ಅಸ್ವಸ್ಥಗೊಂಡ ಯುವಕ.  ಕೋಳದಪ್ಪಳೆಶ್ವರ  ದೇವಾಲಯ ಬಳಿಯಲ್ಲಿ ಎತ್ತಿನಗಾಡಿಯಲ್ಲಿ  ಕಬ್ಬಿಣದ ಪಟ್ಟಿಗೆ ಸಾಗುತ್ತಿದ್ದಾಗ ಸಮೀಪ ದಲ್ಲಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದ ವಿದ್ಯುತ್ ಪ್ರವಹಿಸಿದೆ. ಇದರ ಶಾಕ್ ಎತ್ತು ಹಾಗೂ ಗಾಡಿಯ ಮೇಲಿದ್ದ ಮಹಮ್ಮದ್ ಅಬ್ಬಾಸ್ ಹೊಡೆಯಿತು.

ತಕ್ಷಣವೇ ಎತ್ತು ಸಾವನ್ನಪ್ಪಿದ್ದು, ಅಸ್ವಸ್ಥ ಗೊಂಡ ಮಹಮ್ಮದ್ ಅಬ್ಬಾಸ್. ನನ್ನು ಸಮೀಪದ   ಆಸ್ಪತ್ರೆಗೆ ಸೇರಿಸಲಾಯಿತು.  ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾರೆ…

ವರದಿ:- ಶ್ರೀಮಂತ್ ಶಿರಾ

ವಿ ನ್ಯೂಸ್24 ಕನ್ನಡ

ತುಮಕೂರು ಜಿಲ್ಲೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img