Tuesday, May 18, 2021
Homeಸುದ್ದಿ ಜಾಲದಾಂಪತ್ಯ ಜೀವನಕ್ಕೆ ಕಾಲಿಟ್ಟ ಮರುದಿನವೇ ಮದುಮಗ ಕೊರೊನಾಗೆ ಬಲಿ

ಇದೀಗ ಬಂದ ಸುದ್ದಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮರುದಿನವೇ ಮದುಮಗ ಕೊರೊನಾಗೆ ಬಲಿ

ಹುಬ್ಬಳ್ಳಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮರುದಿನವೇ ಮದುಮಗ ಕರೊನಾಗೆ ಬಲಿಯಾದ ಹೃದಯವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಶಶಿಕುಮಾರ ಪಟ್ಟಣಶೆಟ್ಟಿ(27) ಮೃತ ದುರ್ದೈವಿ. ನಿನ್ನೆ ಖುಷಿಯಿಂದಲೇ ಹಸೆಮಣೆ ಏರಿದ್ದ ಶಶಿಕುಮಾರ, ಇಂದು ಶವವಾದ ಸುದ್ದಿ ಕೇಳಿ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಕರೊನಾ ನೀನೆಷ್ಟು ಕ್ರೂರಿ. ಎಂದು ಗ್ರಾಮಸ್ಥರಾದಿಯಾಗಿ ವಧುವಿನ ಕುಟುಂಬಸ್ಥರೂ ಶಪಿಸಿದ್ದಾರೆ.

 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img