Monday, May 10, 2021
Homeಕೋವಿಡ್-19ಮದುವೆಯಾದ ಕೆಲವೇ ಗಂಟೆಯಲ್ಲಿ ಮಧುಮಗನ ಜೀವ ತೆಗೆದ ಕಿಲ್ಲರ್ ಕೊರೋನಾ!

ಇದೀಗ ಬಂದ ಸುದ್ದಿ

ಮದುವೆಯಾದ ಕೆಲವೇ ಗಂಟೆಯಲ್ಲಿ ಮಧುಮಗನ ಜೀವ ತೆಗೆದ ಕಿಲ್ಲರ್ ಕೊರೋನಾ!

 ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯಲ್ಲಿ ಮದುವೆಯಾದ ಕೆಲವೇ ಗಂಟೆಯಲ್ಲಿ ಮಧುಮಗ ಕೊರೊನಾದಿಂದ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ.

32 ವರ್ಷದ ಯುವಕ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಹೂವಿನಹಡಗಲಿ ವಿಜಯನಗರ ಬಡಾವಣೆಯ ಯುವಕನಿಗೆ ಗುರುವಾರ ಶಾದಿ ಮಹಲ್ ನಲ್ಲಿ ಮದುವೆ ನೆರವೇರಿತ್ತು. ಮದುವೆ ನಂತರದಲ್ಲಿ ಅವರು ಅಸ್ವಸ್ಥರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತದೇಹದ ಗಂಟಲು ತಪಾಸಣೆ ಮಾಡಿದಾಗ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img