Sunday, May 9, 2021
Homeಸುದ್ದಿ ಜಾಲರೈಲು ಪ್ರಯಾಣಿಕರಿಗೂ ಶಾಕ್​! ಈ ಎಲ್ಲ ರೈಲು ಸಂಚಾರ ಸ್ಥಗಿತ

ಇದೀಗ ಬಂದ ಸುದ್ದಿ

ರೈಲು ಪ್ರಯಾಣಿಕರಿಗೂ ಶಾಕ್​! ಈ ಎಲ್ಲ ರೈಲು ಸಂಚಾರ ಸ್ಥಗಿತ

ನವದೆಹಲಿ: ದೇಶಾದ್ಯಂತ ಕರೊನಾದ ಎರಡನೇ ಅಲೆ ದಾಳಿ ಮುಂದುವರೆಸಿದೆ. ಅನೇಕ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ರಾಜ್ಯವ್ಯಾಪಿ ಲಾಕ್​ಡೌನ್ ಜಾರಿ ಮಾಡಲಾಗಿದೆ. ರಾಜ್ಯಗಳ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿದೆ. ಅದರ ಬೆನ್ನಲ್ಲೇ ಇದೀಗ ರೈಲ್ವೆ ಇಲಾಖೆಯೂ ಮಹತ್ತರ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಹೆಚ್ಚು ಜನ ಸಂಚಾರವಿದ್ದ ಕೆಲ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಉತ್ತರ ರೈಲ್ವೆ ಇಲಾಖೆಯು ಕೆಲ ರೈಲು ಸಂಚಾರ ಸ್ಥಗಿತಗೊಳಿಸಿದೆ. ಒಂದುಷ್ಟು ರೈಲು ಸಂಚಾರ ಇಂದಿನಿಂದಲೇ (ಏಪ್ರಿಲ್​ 30) ಸ್ಥಗಿತಗೊಳಿಸಲಾಗಿದ್ದರೆ ಕೆಲವು ರೈಲುಗಳ ಸಂಚಾರವನ್ನು ಏಪ್ರಿಲ್ 1ರಿಂದ ಹಾಗೂ ಇನ್ನು ಕೆಲ ರೈಲುಗಳ ಸಂಚಾರವನ್ನು ಏಪ್ರಿಲ್ 2ರಿಂದ ಸ್ಥಗೊತಗೊಳಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img