Tuesday, May 18, 2021
Homeಜಿಲ್ಲೆಕೊಪ್ಪಳಶಿಕ್ಷಕರು ವರ್ಗಾವಣೆಗೆ ಸುಗ್ರಿವಾಜ್ಞೇ: ಸರ್ಕಾರದ ಕ್ರಮಕ್ಕೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ...

ಇದೀಗ ಬಂದ ಸುದ್ದಿ

ಶಿಕ್ಷಕರು ವರ್ಗಾವಣೆಗೆ ಸುಗ್ರಿವಾಜ್ಞೇ: ಸರ್ಕಾರದ ಕ್ರಮಕ್ಕೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ ಸ್ವಾಗತ

ಪ್ರಾಥಮಿಕ ಮತ್ತು ಪ್ರೌಡ ಶಾಲಾ ಶಿಕ್ಷಕರ ವರ್ಗಾವಣೆ ತಿದ್ದುಪಡಿ ಬಗ್ಗೆ ಸುಗ್ರಿವಾಜ್ಞೇ ಜಾರಿಗೆ ತರಲು ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸೋಮವಾರ ನೆಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನಿಡಿದ್ದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ ಅವರು ಸ್ವಾಗತಿಸಿದೆ.

ಈ ಬಗ್ಗೆ ಸಂಘದ ರಾಜ್ಯಾ ಘಟಕದ ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ ಅವರು ಪ್ರಕಟನೆ ನಿಡಿದ್ದು

ಇದೇ 19 ರಂದು ಶಿಕ್ಷಣ ಸಚಿವರಾದ ಸುರೇಶಕುಮಾರ ಅವರು ನಿಡಿದ್ದ ಬರವಸೆಯನ್ನು ಈಡೇರಿಸಿದ್ದು ಶೀಘ್ರವೇ ಸುಗ್ರಿವಾಜ್ಞೇ ಯನ್ನು ಮಾನ್ಯ ರಾಜ್ಯಾಪಾಲರಿಗೆ ಕಳುಹಿಸಿ ಅನುಮೋದನೆ ಪಡೆದು ಶೀಘ್ರವೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಬಿಸಿ ಬೇಸಿಗೆ ರಜೆಯಲ್ಲಿ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವಂತೆ ಮಾಡಬೇಕು ಎಂದು ಶಂಭುಲಿಂಗನಗೌಡ ಪಾಟೀಲ ಅವರು ಮನವಿ ಮಾಡಿದ್ದಾರೆ

ಬಹಳ ದಿನಗಳಿಂದ ನೆನೆಗುದಿಗೆ  ಬಿದ್ದದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಸಂಘ ಸರ್ಕಾರ ಸಚಿವರು ಅಧಿಕಾರಿಗಳ ಮೇಲೆ ನಿರಂತರ ಒತ್ತಡ ಹೇರುತ್ತಾ ವರ್ಗಾವಣೆ ಪ್ರಕ್ರಿಯೆ ನೆಡೆಸುವಂತೆ ಆಗ್ರಹಿಸುತ್ತಾ ಬಂದಿತ್ತು ರಾಜ್ಯಪಾಲರ ಅನುಮೋದನೆಯು ಶೀಘ್ರವೇ ಆಗುವಂತೆ ಸರ್ಕಾರ ಕ್ರಮ ಕೈ ಕೊಳ್ಳಬೇಕು

ವರ್ಗಾವಣೆ ಪ್ರಕ್ರಿಯೆಯ ಸುಗ್ರಿವಾಜ್ಞೇ ಹೊರಡಿಸಿ ವರ್ಗಾವಣೆಗೆ ಅಧಿಸೂಚಿಸಿದ್ದ ಕಾನೂನು ತೂಡಕುಗಳನ್ನು ನಿವಾರಿಸಲಾಗಿದೆ ವರ್ಗಾವಣೆ ಪ್ರಕ್ರಿಯೆ ಇದರಿಂದ ಸುಲಲಿತವಾಗಲಿದೆ ಸಮಾರು 72 ಸಾವಿರ ಶಿಕ್ಷಕರು ವರ್ಗಾವಣೆಗೆ ಆಕಾಂಕ್ಷಿಗಳಾಗಿದ್ದರು ಎಂದು ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ ಅವರು ಹೇಳಿದ್ದಾರೆ

ಸುಗ್ರಿವಾಜ್ಞೇ ಪ್ರಕ್ರಿಯೆ ನೆಡೆಸಲು ಕಾರಣರಾದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರಿಗು ಶಿಕ್ಷಣ ಸಚಿವರಾದ ಎಸ್ ಸುರೇಶಕುಮಾರ ಹಾಗು ಸಚಿವ ಸಂಪುಟದ ಎಲ್ಲಾ ಗೌರವಾನ್ವಿತ ಸಚಿವರಿಗೆ ಹಾಗು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ಅವರಿಗು ಹಾಗು ಕೇಂದ್ರ ಸಂಘದ ಪಧಾದಿಕಾರಿಗಳಿಗೆ ಸಮಸ್ತ ಶಿಕ್ಷಕ ಸಮುದಾಯದ ಪರವಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪರವಾಗಿ ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ ಅವರು ಅಭಿನಂದಿಸುವುದಾಗಿ ಅವರು ತಿಳಿಸಿದ್ದಾರೆ

 ಮಂಜು ಬಿ ತೋಟಗೇರ್

 ವಿ ನ್ಯೂಸ್ 24 ಕನ್ನಡ

 ಕೊಪ್ಪಳ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img