Tuesday, May 11, 2021
Homeಅಂತರ್ ರಾಷ್ಟ್ರೀಯಭಾರತದ ಕಷ್ಟಕ್ಕೆ ಸ್ಪಂದಿಸಿದ ಫ್ರಾನ್ಸ್:‌ ವೈದ್ಯಕೀಯ ಸಲಕರಣೆಗಳು ರವಾನೆ

ಇದೀಗ ಬಂದ ಸುದ್ದಿ

ಭಾರತದ ಕಷ್ಟಕ್ಕೆ ಸ್ಪಂದಿಸಿದ ಫ್ರಾನ್ಸ್:‌ ವೈದ್ಯಕೀಯ ಸಲಕರಣೆಗಳು ರವಾನೆ

ನವದೆಹಲಿ: ಭಾರತದಲ್ಲಿ ಕೊರೊನಾ ಸ್ಟೋಟವಾಗಿದ್ದು, ಆಕ್ಸಿಜನ್‌, ವೆಂಟಿಲೇರ್‌ ಸೇರಿ ವೈದ್ಯಕೀಯ ಸಲಕರಣೆಗಳ ಆಭಾವ ಉಂಟಾಗಿದೆ. ಹಾಗಾಗಿ ನೆರೆ ರಾಷ್ಟ್ರ ಭಾರತದ ಕಷ್ಟಕ್ಕೆ ಸ್ಪಂದಿಸಿದ್ದು, ವೆಂಟಿಲೇಟರ್‌ಗಳು ಮತ್ತು ಅಗತ್ಯ ವೈದ್ಯಕೀಯ ಸಲಕರಣೆಗಳೊಂದಿಗೆ 8 ಆಮ್ಲಜನಕ ಜನರೇಟರ್‌ಗಳನ್ನ ಭಾರತಕ್ಕೆ ಕಳುಹಿಸುತ್ತಿದೆ.

ಹೌದು, ಈ ಬಗ್ಗೆ ಪ್ರಾನ್ಸ್‌ ಅಧ್ಯಕ್ಷ ಮ್ಯಾಕ್ರೋನ್ ಅವ್ರು ಮಾಹಿತಿ ನೀಡಿದ್ದು, ‘ವೆಂಟಿಲೇಟರ್‌ಗಳು ಮತ್ತು ಅಗತ್ಯ ವೈದ್ಯಕೀಯ ಸಲಕರಣೆಗಳೊಂದಿಗೆ 8 ಆಮ್ಲಜನಕ ಜನರೇಟರ್‌ಗಳನ್ನ ಭಾರತಕ್ಕೆ ರವಾನಿಸಲಾಗ್ತಿದೆ’ ಎಂದಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img