Monday, May 10, 2021
Homeದೆಹಲಿಗಣರಾಜ್ಯೋತ್ಸವದ ಹಿಂಸಾಚಾರ ಪ್ರಕರಣ : ನಟ ದೀಪ್‌ ಸಿಧುಗೆ ಜಾಮೀನು ಮಂಜೂರು

ಇದೀಗ ಬಂದ ಸುದ್ದಿ

ಗಣರಾಜ್ಯೋತ್ಸವದ ಹಿಂಸಾಚಾರ ಪ್ರಕರಣ : ನಟ ದೀಪ್‌ ಸಿಧುಗೆ ಜಾಮೀನು ಮಂಜೂರು

ನವ ದೆಹಲಿ: ಜ.26ರಂದು ಕೆಂಪುಕೋಟೆ ಹಿಂಸಾಚಾರದ ವೇಳೆ ಪಾರಂಪರಿಕ ತಾಣಕ್ಕೆ ಹಾನಿಯಾದ ಪ್ರಕರಣದಲ್ಲಿ ನಟ ದೀಪ್‌ ಸಿಧುಗೆ ದೆಹಲಿ ಕೋರ್ಟ್‌ ಸೋಮವಾರ ಜಾಮೀನು ನೀಡಿದೆ.

ಗಣರಾಜ್ಯೋತ್ಸವದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಧು ವಿರುದ್ಧ ಎರಡು ಎಫ್‌ಐಆರ್ ದಾಖಲಿಸಲಾಗಿದೆ. ಮೊದಲ ಎಫ್‌ಐಆರ್‌ನಲ್ಲಿ, ಅವರಿಗೆ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿತು ಮತ್ತು ಗಂಟೆಗಳ ನಂತರ ಎರಡನೇ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಆತನನ್ನು ಕ್ರೈಂ ಬ್ರಾಂಚ್ ಬಂಧಿಸಿತು.

ಇದೀಗ ದೆಹಲಿ ಕೋರ್ಟ್‌ ಸೋಮವಾರ ಜಾಮೀನು ನೀಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img