Monday, May 10, 2021
Homeಸುದ್ದಿ ಜಾಲತೆಲಂಗಾಣದಲ್ಲಿ ಒಂದೇ ದಿನ 6,551 ಕೊರೋನ ಪ್ರಕರಣ ದಾಖಲು

ಇದೀಗ ಬಂದ ಸುದ್ದಿ

ತೆಲಂಗಾಣದಲ್ಲಿ ಒಂದೇ ದಿನ 6,551 ಕೊರೋನ ಪ್ರಕರಣ ದಾಖಲು

ಹೈದರಾಬಾದ್​: ತೆಲಂಗಾಣದಲ್ಲಿ ಸಹ ಕೊರೋನ ಪ್ರಕರಣಗಳು ನಿರಂತರ ಏರಿಕೆಯಾಗುತ್ತಿದ್ದು. ಕಳೆದ 24 ಗಂಟೆಗಳಲ್ಲಿ 6,551 ಹೊಸ ಕೇಸ್​ಗಳು ವರದಿಯಾಗಿದ್ದು, 45 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲೀಗ ಕೊರೊನಾ ಪ್ರಕರಣಗಳ ಸಂಖ್ಯೆ 4,01,783ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ ಎರಡು ಸಾವಿರ ಗಡಿ ದಾಟಿದೆ. ಒಟ್ಟು 3,34,144 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದೆ.

ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ ಭಾನುವಾರ ಒಂದೇ ದಿನ 1418 ಪ್ರಕರಣಗಳು ಪತ್ತೆಯಾಗಿದ್ದು, ರಾಜಧಾನಿ ಹೈದರಾಬಾದ್​ ಕೋವಿಡ್​ ಹಾಟ್​ಸ್ಪಾಟ್ ಆಗುತ್ತಿದೆ.ಇದನ್ನೂ ಓ

ಇನ್ನು ರಾಜ್ಯದಲ್ಲಿ ಈವರೆಗೆ 35.71 ಲಕ್ಷಕ್ಕೂ ಹೆಚ್ಚು ಮಂದಿಗೆ ಕೋವಿಡ್​ ಲಸಿಕೆ ನೀಡಲಾಗಿದೆ. ಮೇ 1ರಿಂದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ‘ಉಚಿತ ಲಸಿಕೆ’ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img