Monday, May 10, 2021
Homeಜಿಲ್ಲೆಬಾಗಲಕೋಟೆಬಾಗಲಕೋಟೆ : ಯೋಗಾಭ್ಯರ್ಥಿಗಳಿಂದ ಕೊರೊನಾ ತಡೆಗೆ ಅಗ್ನಿಹವನ

ಇದೀಗ ಬಂದ ಸುದ್ದಿ

ಬಾಗಲಕೋಟೆ : ಯೋಗಾಭ್ಯರ್ಥಿಗಳಿಂದ ಕೊರೊನಾ ತಡೆಗೆ ಅಗ್ನಿಹವನ

ಬಾಗಲಕೋಟೆ :  ರಾಜ್ಯದಲ್ಲಿ ಮಹಾಮಾರಿ ಕೊರೊನಾ ೨ನೇ ಅಲೆ ಎಗ್ಗಿಲ್ಲದೆ ಸಾಗುತ್ತಿದ್ದು, ಕೊರೊನಾ ತಡೆಗಟ್ಟುವಲ್ಲಿ ಇಂದು ಹಲವಾರು ಯೋಗ ಶಿಬಿರಾರ್ಥಿಗಳಿಂದ ಅಗ್ನಿಹವನ ಕಾರ್ಯ ಜರುಗಿತು. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ

ಬನಹಟ್ಟಿಯ ಕಾಡಸಿದ್ದೇಶ್ವರ ಸಮುದಾಯ ಭವನದಲ್ಲಿ ಪತಂಜಲಿ ಯೋಗಪೀಠ ಸೇರಿದಂತೆ ಹಲವಾರು ಮಹಿಳಾ ಮಂಡಳದಿಂದ ಆಯೋಜಿಸಲಾಗಿರುವ ೨೧ ದಿನದ ಪತಂಜಲಿ ಯೋಗ ಶಿಬಿರ ಕಾರಣ ರಾಮನವಮಿ ದಿನದಂದು ಯೋಗ ಶಿಕ್ಷಕಿ ಸುವರ್ಣಾ ಅವರಿಂದ ರಾಮದೇವ ಗುರೂಜಿ ಲೋಕ ಕಲ್ಯಾಣಕ್ಕಾಗಿ ಸನ್ಯಾಸ ದೀಕ್ಷೆ ಸ್ವೀಕರಿಸಿದ ದಿನವಾಗಿದ್ದು ಇದರೊಂದಿಗೆ ಕೊರೊನಾ ಹೊಡೆದೋಡಿಸುವ ನಿಟ್ಟಿನಲ್ಲಿ ಆತ್ಮಶಕ್ತಿ ಇಮ್ಮಡಿಗೊಳಿಸಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.

ಶಾಂತಾ ಸೊರಗಾಂವಿ, ರಜನಿ ಶೇಠೆ, ಶಾಂತಾ ಮಂಡಿ, ವಿಜಯಲಕ್ಷ್ಮಿ ಡೊಮನಾಳ, ಮಾಲಾ ಬಾವಲತ್ತಿ, ಪ್ರೀತಿ ಹೊರಟ್ಟಿ, ವೀನಾ ಬಾಗಲಕೋಟ, ಅಶ್ವಿನಿ ಪಿಟಗಿ, ಸವಿತಾ ಕನಗೊಂಡ, ಗೀತಾ ಕರಲಟ್ಟಿ, ಹೇಮಲತಾ ಪಟ್ಟಣ ಸೇರಿದಂತೆ ಅನೇಕ ಮಹಿಳೆಯರಿದ್ದರು.

ಪ್ರಕಾಶ ಕುಂಬಾರ

ವಿ ನ್ಯೂಸ್ 24ಕನ್ನಡ

ಬಾಗಲಕೋಟೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img