Tuesday, May 18, 2021
Homeಸುದ್ದಿ ಜಾಲಕೊರೋನಾ ಅಬ್ಬರ: ಭಾರತದ ಪ್ರಯಾಣಿಕರಿಗೆ ನಿರ್ಬಂಧ ಹೇರಿದ ಪಾಕ್

ಇದೀಗ ಬಂದ ಸುದ್ದಿ

ಕೊರೋನಾ ಅಬ್ಬರ: ಭಾರತದ ಪ್ರಯಾಣಿಕರಿಗೆ ನಿರ್ಬಂಧ ಹೇರಿದ ಪಾಕ್

ಇಸ್ಲಾಮಾಬಾದ್: ಭಾರತದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದುಮ್ ಇದೀಗ ಭಾರತದಿಂದ ಪ್ರಯಾಣಿಕರು ದೇಶದೊಳಕ್ಕೆ ಎರಡು ವಾರಗಳ ಕಾಲ ಬಾರದಂತೆ ನಿರ್ಬಂಧಿಸಲು ಪಾಕಿಸ್ತಾನ ಸೋಮವಾರ ನಿರ್ಧರಿಸಿದೆ.

‘ಎರಡು ವಾರಗಳವರೆಗೆ ಭಾರತವನ್ನು ‘ಸಿ’ ವರ್ಗಗಳ ದೇಶಗಳ ಪಟ್ಟಿಯಲ್ಲಿ ಇರಿಸಲು ಪಾಕಿಸ್ತಾನ ನಿರ್ಧರಿಸಿದೆ. ಭಾರತದಿಂದ ವಿಮಾನ ಮತ್ತು ಭೂ ಮಾರ್ಗಗಳ ಮೂಲಕ ಬರುವ ಪ್ರಯಾಣಿಕರಿಗೆ ನಿಷೇಧ ಹೇರಲಾಗಿದೆ’ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಕಳೆದ ಮೂರುದಿನಗಳಿಂದ ನಿರಂತರವಾಗಿ ಎರಡು ಲಕ್ಷಕ್ಕೂ ಅಧಿಕ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗುತ್ತಿವೆ, ಜೊತೆಗೆ ಸಾವಿನ ಪ್ರಕರಣಗಳು ಸಹ ಏರಿಕೆಯಾಗುತ್ತಿವೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img