Tuesday, May 18, 2021
Homeಸುದ್ದಿ ಜಾಲಭೀಕರ ರೈಲು ದುರಂತ : 11 ಜನರು ಸಾವು, 98 ಜನರಿಗೆ ಗಾಯ

ಇದೀಗ ಬಂದ ಸುದ್ದಿ

ಭೀಕರ ರೈಲು ದುರಂತ : 11 ಜನರು ಸಾವು, 98 ಜನರಿಗೆ ಗಾಯ

ಕೈರೋ: ಕೈರೋದ ಉತ್ತರಕ್ಕಿರುವ ಈಜಿಪ್ಟ್ ನ ಖಲಿಯೋಬಿಯಾ ಪ್ರಾಂತ್ಯದಲ್ಲಿ ಭಾನುವಾರ ಸಂಭವಿಸಿದ ರೈಲು ಅಪಘಾತದಲ್ಲಿ 11 ಜನರು ಮೃತಪಟ್ಟಿದ್ದು, 98 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ರೈಲು ಕೈರೋದಿಂದ ನೈಲ್ ಡೆಲ್ಟಾ ನಗರ ಮನ್ಸೌರಾಗೆ ಹೋಗುತ್ತಿದ್ದಾಗ ಕೈರೋದಿಂದ ಉತ್ತರಕ್ಕೆ ಸುಮಾರು 40 ಕಿ.ಮೀ ನಾಲ್ಕು ಬೋಗಿಗಳು ಹಳಿ ತಪ್ಪಿವೆ ಎಂದು ಈಜಿಪ್ಟ್ ರಾಷ್ಟ್ರೀಯ ರೈಲ್ವೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಘಟನೆಯಲ್ಲಿ 11 ಜನರು ಮೃತಪಟ್ಟಿದ್ದು, 98 ಜನರು ಗಾಯಗೊಂಡಿದ್ದಾರೆ.

50 ಕ್ಕೂ ಹೆಚ್ಚು ಆಂಬ್ಯುಲೆನ್ಸ್ ಗಳು ಗಾಯಗೊಂಡವರನ್ನು ಪ್ರಾಂತ್ಯದ ಮೂರು ಆಸ್ಪತ್ರೆಗಳಿಗೆ ಕರೆದೊಯ್ದಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img