Monday, May 10, 2021
Homeದಕ್ಷಿಣ ಕನ್ನಡಮಂಗಳೂರುತುಳು ಸಿನಿಮಾ ನಿರ್ದೇಶಕ 'ರಘು ಶೆಟ್ಟಿ' ಹೃದಯಾಘಾತದಿಂದ ನಿಧನ

ಇದೀಗ ಬಂದ ಸುದ್ದಿ

ತುಳು ಸಿನಿಮಾ ನಿರ್ದೇಶಕ ‘ರಘು ಶೆಟ್ಟಿ’ ಹೃದಯಾಘಾತದಿಂದ ನಿಧನ

ಮಂಗಳೂರು:  “ಅರ್ಜುನ್ ವೆಡ್ಸ್ ಅಮೃತ” ತುಳು ಸಿನಿಮಾದ ನಿರ್ದೇಶಕ ರಘು ಶೆಟ್ಟಿ (39) ಅವರು  ಮಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ  ನಿಧನ ಹೊಂದಿದರು. ಮೃತರು ಮೂಡಬಿದ್ರೆಯವರಾಗಿದ್ದು, ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಈ ಹಿಂದೆ ಉದಯ ಟಿವಿಯಲ್ಲಿ ಉದ್ಯೋಗದಲ್ಲಿದ್ದು, ಬಳಿಕ ತುಳುಸಿನಿಮಾರಂಗದಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದರು. ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮವನ್ನೂ ನಡೆಸಿದ್ದರು. ಈ ಮಧ್ಯೆ ಕನ್ನಡ ಸಿನಿಮಾ ನಿರ್ದೇಶನದ ತಯಾರಿಯಲ್ಲೂ ಇದ್ದರು. ಮೃತರ ನಿಧನಕ್ಕೆ ಕೋಸ್ಟಲ್ ವುಡ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.ಸುನಿಲ್ ಕೃಷ್ಣಾಪುರ, ಮಂಗಳೂರು,

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img