Monday, May 10, 2021
HomeBREKINGಯಾದಗಿರಿ ಬ್ರೇಕಿಂಗ್ : ರಥೋತ್ಸವ ವೇಳೆ ರಥ ಉರುಳಿ ಬಿದ್ದು ಐದು ಮಂದಿಗೆ ಗಾಯ

ಇದೀಗ ಬಂದ ಸುದ್ದಿ

ಯಾದಗಿರಿ ಬ್ರೇಕಿಂಗ್ : ರಥೋತ್ಸವ ವೇಳೆ ರಥ ಉರುಳಿ ಬಿದ್ದು ಐದು ಮಂದಿಗೆ ಗಾಯ

  • ಕೊರೊನಾ ನಿಷೇಧದ ಮದ್ಯೆಯೂ ರಥೋತ್ಸವ ನೆರವೆರಿಸುತ್ತಿದ್ದ ವೇಳೆ ಭಾರಿ ಅವಘಡ
  • ರಥೋತ್ಸವ ವೇಳೆ ರಥ ಉರುಳಿ ಬಿದ್ದು ಐದು ಮಂದಿಗೆ ಗಾಯ.
  • ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದಲ್ಲಿ ಘಟನೆ.
  • ನಿಷೇಧದ ಮದ್ಯ ಇಂದು ಸಂಜೆ ಆತ್ಮಲಿಂಗೇಶ್ವರ ರಥೋತ್ಸವಕ್ಕೆ ಮುಂದಾಗಿದ್ದ ಗ್ರಾಮಸ್ಥರು
  • ರಭಸವಾಗಿ ರಥ ಎಳೆಯುವಾಗ ಅರ್ಧಕ್ಕೆ ಕಟ್ ಆದ ರಥ.
  • ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ.
  • ಓರ್ವನ ಸ್ಥೀತಿ ಗಂಭೀರ ಎಂದು ಹೇಳಲಾಗುತ್ತಿದೆ.
  • ಸೈದಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img