Tuesday, May 18, 2021
Homeಕೋವಿಡ್-19ಕೊರೋನಾ ಸೋಂಕಿನಿಂದ ಸ್ಯಾಂಡಲ್ ವುಡ್ ಯುವ ನಿರ್ಮಾಪಕ ಮಂಜುನಾಥ್ ಸಾವು

ಇದೀಗ ಬಂದ ಸುದ್ದಿ

ಕೊರೋನಾ ಸೋಂಕಿನಿಂದ ಸ್ಯಾಂಡಲ್ ವುಡ್ ಯುವ ನಿರ್ಮಾಪಕ ಮಂಜುನಾಥ್ ಸಾವು

ಬೆಂಗಳೂರು: ಸ್ಯಾಂಡಲ್ವುಡ್ ಯುವ ನಿರ್ಮಾಪಕ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ನಿರ್ಮಾಪಕ ಮಂಜುನಾಥ್ ಅವರು ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

‘ಕೆಮಿಸ್ಟ್ರಿ ಆಫ್ ಕರಿಯಪ್ಪ’, ‘ಜೀರೋ ಪರ್ಸೆಂಟ್ ಲವ್’ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಮಂಜುನಾಥ್ ಅವರಿಗೆ ಸೋಂಕು ತಗುಲಿದ್ದು, ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img