Monday, May 10, 2021
HomeBREKINGಮಂಡ್ಯ : ಸಂಬಂಧಿಕರ ಮನೆಗೆ ಬಿಡುವ ನೆಪದಲ್ಲಿ ವೃದ್ದೆಯಿಂದ ಚಿನ್ನಭರಣ,ನಗದು ಎಗರಿಸಿದ ಕಳ್ಳರು

ಇದೀಗ ಬಂದ ಸುದ್ದಿ

ಮಂಡ್ಯ : ಸಂಬಂಧಿಕರ ಮನೆಗೆ ಬಿಡುವ ನೆಪದಲ್ಲಿ ವೃದ್ದೆಯಿಂದ ಚಿನ್ನಭರಣ,ನಗದು ಎಗರಿಸಿದ ಕಳ್ಳರು

  • ಸಂಬಂಧಿಕರ ಮನೆಗೆ ಬಿಡುವ ನೆಪದಲ್ಲಿ  ವೃದ್ದೆಯಿಂದ ಚಿನ್ನಭರಣ ಹಾಗೂ ನಗದು ಎಗರಿಸಿದ ಕಳ್ಳರು
  • ಚಿನ್ನಾಭರಣ ಹಾಗೂ ನಗದು ಅಪಹರಿಸಿ ಸಾಯಿಸಲು ಮುಂದಾದ ಕಳ್ಳರು..
  • ಶ್ರೀರಂಗನಾಥ ದೇವಾಲಯದ ಕಾವೇರಿ ನದಿ ಬಳಿ ಘಟನೆ..
  • ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯ..
  • ಟಿ.ಮಲ್ಲಿಗೆರೆ ಗ್ರಾಮದ  ದೇವಿರಮ್ಮ (95) ಚಿನ್ನಾಭರಣ ಕಳೆದುಕೊಂಡ ವೃದ್ದೆ…
  • ಮನೆಯಲ್ಲಿ ಯಾರು ಇಲ್ಲದ ವೇಳೆ ನಿಮ್ಮ ಮೊಮ್ಮಗಳಿಗೆ ಹುಷಾರಿಲ್ಲ ಎಂದು ಹೇಳೆ ಬೈಕ್ ನಲ್ಲಿ ಕರೆದೊಯ್ದ ಕಳ್ಳರು..
  • ಚಾಣಾಕ್ಷತನದಿಂದ 15 ಸಾವಿರ ನಗದು ಹಾಗೂ ಓಲೆ, ಸರ ಕಿತ್ತುಕೊಂಡು ವೃದ್ದೆ ಸಾಯಿಸಲು  ಕಳ್ಳರಿಂದ ಯತ್ನ..!
  • ವೃದ್ದೆಯ ಚೀರಾಟದಿಂಡ ಸ್ಥಳಕ್ಕೆ ದಾವಿಸಿದ ಸಾರ್ವಜನಿಕರು..
  • ಜನರನ್ನ ನೋಡಿ ವೃದ್ದೆ ಬಿಟ್ಟು ಪರಾರಿಯಾದ ಕಳ್ಳರು…
  • ಸಂಬಂಧಿಕರಾದ ಶಿವಮಾದು ಹಾಗೂ ಮಂಜು ಎಂಬುವವರಿಂದ ಕೃತ್ಯ…
  • ಆರೋಪಿಗಳಿಗಾಗಿ ಪೋಲಿಸರ ಹುಡುಕಾಟ…
  • ಶಿವಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ…

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img